Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಚರ್ಚೆಯಿಲ್ಲದೆ ಬಜೆಟ್ ಗೆ ಅಸ್ತು ಎಂದ ಸಮಿತಿ
Webdunia
ಗುರುವಾರ, 14 ಫೆಬ್ರವರಿ 2019 (16:49 IST)
ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯೇ ಮೈತ್ರಿ ಸರಕಾರದ ಬಜೆಟ್ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರ ಪಡೆದುಕೊಂಡಿತು.
ವಿಧಾನಸಭೆಯಲ್ಲಿ
ಬಿಜೆಪಿ
ಸದಸ್ಯರ
ಧರಣಿ
ಇಂದೂ
ಮುಂದುವರೆದಿದ್ದು
ಗದ್ದಲ
,
ಕೋಲಾಹಲಗಳ
ನಡುವೆಯೇ
ರಾಜ್ಯಪಾಲರ
ಭಾಷಣಕ್ಕೆ
ವಂದನೆ
ಸಲ್ಲಿಸುವ
ನಿರ್ಣಯ
ಹಾಗೂ
ಈ
ಸಾಲಿನ
ಬಜೆಟ್
ಗೆ
ಯಾವುದೇ
ಚರ್ಚೆ
ಇಲ್ಲದೆ
ಸದನ
ಒಪ್ಪಿಗೆ
ನೀಡಿತು
.
ಆಪರೇಷನ್
ಕಮಲ
ಆಡಿಯೋ
ಹಗರಣ
ಎಸ್ಐಟಿ
ತನಿಖೆಗೆ
ಬೇಡ
ಹಾಗೂ
ಬಿಜೆಪಿ
ಶಾಸಕ
ಪ್ರೀತಂಗೌಡ
ರವರ
ಮನೆಯ
ಮೇಲೆ
ನಡೆದಿರುವ
ದಾಂಧಲೆ
ಪ್ರಕರಣವನ್ನು
ಖಂಡಿಸಿ
ಬಿಜೆಪಿ
ಸದಸ್ಯರು
ವಿಧಾನಸಭೆಯಲ್ಲಿ
ಧರಣಿ
ನಡೆಸಿದರು.
ಸದನದಲ್ಲಿ
ಕೋಲಾಹಲದ
ವಾತಾವರಣ
ರೂಪುಗೊಂಡಿತು
.
ಈ
ಗದ್ದಲದ
ನಡುವೆಯೇ
ರಾಜ್ಯಪಾಲರ
ಭಾಷಣಕ್ಕೆ
ವಂದನೆ
ಸಲ್ಲಿಸುವ
ನಿರ್ಣಯವನ್ನು
ಸದನ
ದ್ವನಿಮತದಿಂದ
ಅಂಗೀಕರಿಸಿತು
.
ಇದಾದ
ನಂತರ
ಸಭಾಧ್ಯಕ್ಷರು
ಧನವಿನಿಯೋಗ
ವಿಧೇಯಕ
ಮಂಡಿಸುವಂತೆ
ಮುಖ್ಯಮಂತ್ರಿಗಳಿಗೆ
ಸೂಚನೆ
ನೀಡಿದರು
.
ಮುಖ್ಯಮಂತ್ರಿ
ಕುಮಾರಸ್ವಾಮಿ
ಧನವಿನಿಯೋಗ
ವಿಧೇಯಕ
ಮಂಡಿಸಿದರು
.
ಗದ್ದಲದ
ನಡುವೆ
ದ್ವನಿ
ಮತಕ್ಕೆ
ಹಾಕಿದ
ಸಭಾಧ್ಯಕ್ಷರು
ಈ
ವಿನಿಯೋಗಕ್ಕೆ
ಸದನ
ಒಪ್ಪಿಗೆ
ನೀಡಿದೆ
ಎಂದು
ಹೇಳಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಿಎಂ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಗರಂ ಆಗಿದ್ಯಾಕೆ?
ಯಡಿಯೂರಪ್ಪ ಮುಗ್ಧರಂತೆ, ಕುತಂತ್ರ ಅವ್ರಿಗೆ ಗೊತ್ತಿಲ್ಲವಂತೆ!
ದೋಸ್ತಿ ಸರಕಾರದ ಬಜೆಟ್ ನ ಮಾಹಿತಿ ಇಲ್ಲಿದೆ ನೋಡಿ
ಸಿಎಂ ಮಂಡಿಸಿದ ಬಜೆಟ್ ಗಾತ್ರ ಎಷ್ಟಿದೆ ಗೊತ್ತಾ?
ರಾಜ್ಯದಲ್ಲಿ 4 ಹೊಸ ತಾಲ್ಲೂಕು ಘೋಷಿಸಿದ ಸಿಎಂ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಶಾಸಕರ ಮನೆ ಮೇಲೆ ಕಲ್ಲು ತೂರಾಟ; ರಾಜ್ಯಪಾಲರಿಗೆ ಬಿಜೆಪಿ ದೂರು
Show comments