Publish Date: Mon, 25 Jul 2022 (15:12 IST)
Updated Date: Mon, 25 Jul 2022 (15:18 IST)
ಕಿರುತೆರೆ ನಟಿಯರ ಅಭಿಮಾನಿಗಳಾಗಿದ್ದಾರೆ. ಅದೇ ಕಾರಣಕ್ಕೆ ನಟಿಮಣಿಯರ ಸೋಶಿಯಲ್ ಮೀಡಿಯಾದಲ್ಲಿನ ಫಾಲೋವರ್ಸ್ ಸಂಖ್ಯೆ ಏರಿಕೆಯಾಗುತ್ತಿದೆ.
ಕಿರುತೆರೆಯಲ್ಲಿ ಸಾಕಷ್ಟು ನಟಿಯರಿಗೆ ಅಭಿಮಾನಿ ಬಳಗವಿದೆ. ಅವರ ಹೆಸರಲ್ಲಿ ಫ್ಯಾನ್ಸ್ ಪೇಜ್‌ಗಳು ಕ್ರಿಯೇಟ್ ಆಗಿವೆ. ಅದರಲ್ಲೂ ಮೇಘಾ ಶೆಟ್ಟಿ, ದೀಪಿಕಾ ದಾಸ್, ವೈಷ್ಣವಿ ಗೌಡ
ಸೋಶಿಯಲ್ ಮೀಡಿಯಾ ಅನ್ನೋದು ಎಲ್ಲರ ಟೈಮ್ ಪಾಸ್ ಆಗಿ ಹೋಗಿದೆ. ಅದಕ್ಕೆಂದೇ ಮನರಂಜನೆಯ ತಾಣವಾಗಿದೆ. ರೀಲ್ಸ್ ಮಾಡುವವರು, ಕಾಮಿಡಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿಯೇ ಸಿಗುತ್ತಿದ್ದಾರೆ. ಮನೆಯಲ್ಲಿನ ಟಿವಿಯನ್ನು ಹಿರಿಯರು ಮಾತ್ರ ನೋಡುವಂತಾಗಿದೆ. ಮಕ್ಕಳ ಕೈನ್ನಲ್ಲೆಲ್ಲಾ ಮೊಬೈಲ್ ಇದ್ದು ಮನರಂಜನೆಗಾಗಿ ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದಾರೆ