Publish Date: Thu, 20 Apr 2023 (19:30 IST)
Updated Date: Thu, 20 Apr 2023 (18:54 IST)
ಗುರುಚರಣ್ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ರು. ಗುರುಚರಣ್ ಕುಟುಂಬಕ್ಕೆ ಅವಮಾನವಾಗಿದೆ, ಮೊದಲಿನಿಂದಲೂ ಪಕ್ಷಕ್ಕಾಗಿ ದುಡಿಯುವ ಅವರನ್ನ ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದೆ, ಹೀಗಾಗಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದ್ರು.. ಮದ್ದೂರಿನ ಜೆಡಿಎಸ್ ಅಭ್ಯರ್ಥಿಯಾಗಿರುವ ಡಿ.ಸಿ.ತಮ್ಮಣ್ಣ ಅವರ ಗೆಲುವಿಗೆ ಗುರುಚರಣ್ ಸಹಕಾರ ನೀಡ್ತಾರೆ, ಅವರು ಜೆಡಿಎಸ್ಗೆ ಬಂದಿರೋದು ಮತ್ತಷ್ಟು ಬಲ ಬಂದಿದೆ ಎಂದು ತಿಳಿಸಿದ್ರು.