Select Your Language

Notifications

webdunia
webdunia
webdunia
webdunia

ಮಡಿವಾಳ ಕೆರೆಗೆ ಹರಿದು ಬಂದ ಕೊಳಚೆ ನೀರು

ಮಡಿವಾಳ ಕೆರೆಗೆ ಹರಿದು ಬಂದ ಕೊಳಚೆ ನೀರು
ಮಡಿವಾಳ ಕೆರೆಗೆ  ಕೊಳಚೆ ನೀರು ಹರಿದುಬಂದಿದ್ದು,ಈ ಹಿನ್ನೆಲೆ ಮಡಿವಾಳ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದೆ.ಬಿಬಿಎಂಪಿ ನಿರ್ಲಕ್ಷದಿಂದ ಕೊಳಚೆ ನೀರು ಹರಿದು ಬರ್ತಿದೆ.ಕೊಳಚೆ ನೀರು ಮಿಶ್ರಣದಿಂದ ಕೆರೆ ಕಲುಷಿತಗೊಂಡಿದೆ.ಕೆರೆಯ ನೀರು ಕಲುಷಿತಗೊಂಡ ಪರಿಣಾಮ ಮೀನುಗಳು ಸಾವನ್ನಪ್ಪುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಇಂದಿನಿಂದ ಮ್ಯಾಂಗೋ‌ ಹಾಗೂ ಹಲಸಿನ ಮೇಳ