Publish Date: Thu, 28 Oct 2021 (19:58 IST)Updated Date: Thu, 28 Oct 2021 (20:13 IST)
kannada
ಕನ್ನಡವನ್ನು ಉಳಿಸಿ ಬೆಳೆಸುವ ಸಲುವಾಗಿ ನಗರದಾದ್ಯಂತ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ಕಾರ್ಯಕ್ರಮ ನಡೆಯುತ್ತಿದೆ. 2021 ರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಾತಾಡ್ ಕನ್ನಡ ಘೋಷ ವಾಕ್ಯ ಅಡಿ 24 ರಿಂದ ಈ ತಿಂಗಳ 31 ರ ವರೆಗೆ ವಿಶೇಷ ಕನ್ನಡ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಈ ನಗರದ ಮಲೇಶ್ವರನ್ನ ಸರ್ಕಾರಿ ಶಾಲೆಯಲ್ಲಿ ಇಂದು ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ಕನ್ನಡದ ಬಗ್ಗೆ ಅಭಿಮಾನ ,ಅರಿವು ಮೂಡಿಸುವ ಅನೇಕ ಕಾಲ ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಪ್ರೇಮವನ್ನ ಮೆರೆದ್ರು. ಕನ್ನಡ ನಶಿಸುತ್ತಿರುವ ಟೈಮ್ ನಲ್ಲಿ ಕನ್ನಡದ ಗಂಧ ಪ್ರತಿ ಕಡೆಯೂ ಪಸರಿಸಬೇಕು. ಎಲ್ಲಾವು ಕನ್ನಡಮಯವಾಗಬೇಕೆಂದು ಅರಿವು ಮೂಡಿಸಿದ್ರು