Publish Date: Fri, 03 Jan 2020 (19:30 IST)
Updated Date: Fri, 03 Jan 2020 (19:33 IST)
ಬಳ್ಳಾರಿ ಗಣಿರೆಡ್ಡಿಗಳ ವಿವಾದಾತ್ಮಕ ಹೇಳಿಕೆ ಮತ್ತೆ ಮುಂದುವರಿದಿದ್ದು, ಈ ಬಾರಿ ಮುಸ್ಲಿಂರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ನಮ್ಮ ದೇಶದಲ್ಲಿ ನಾವು ಹೇಳಿದ್ ಹಾಗೆ ಕೇಳ್ತಿದ್ರೆ ಮಾತ್ರ ಇರ್ಬೇಕು. ಇಲ್ಲಾಂದ್ರೆ ಊಫ್ ಅಂತ ಊದಿದ್ರೆ ಹಾರಿ ಹೋಗ್ತೀರಾ ಅಂತ ಮುಸ್ಲಿಂ ಪ್ರತಿಭಟನಕಾರರ ವಿರುದ್ಧ ಗುಡುಗಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡ್ತಿರೋರನ್ನು ಶೂಟ್ ಮಾಡಬೇಕು ಅಂದಿರೋ ಶಾಸಕ ಸೋಮಶೇಖರ ರೆಡ್ಡಿ, ನಕ್ರಾ ಗಿಕ್ರಾ ಮಾಡೋಕೆ ಹೋಗಬೇಡಿ ಅಂತ ವಾರ್ನಿಂಗ್ ನೀಡಿದ್ದಾರೆ.
Jagadeesh
Publish Date: Fri, 03 Jan 2020 (19:30 IST)
Updated Date: Fri, 03 Jan 2020 (19:33 IST)