Select Your Language

Notifications

webdunia
webdunia
webdunia
webdunia

ಆ ಕೆಲಸ ಮಾಡಿದ ಪಿಎಸ್ಐ ತಲೆದಂಡ

ಪಿಎಸ್ ಐ
ಕರ್ತವ್ಯದಲ್ಲಿ ತೋರಿದ ನಿರ್ಲಕ್ಷ್ಯದ ಹಿನ್ನಲೆಯಲ್ಲಿ ಪಿ ಎಸ್ ಐ ವೊಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಧಾರವಾಡದ ನವಲಗುಂದ ಪಿ ಎಸ್ ಐ ಜಯಪಾಲ್ ಪಾಟೀಲ್ ರನ್ನ ಅಮಾನತ್ ಮಾಡಿ ಧಾರವಾಡ ಪೊಲೀಸ್ ಎಸ್ಪಿ ವರ್ತಿಕಾ ಕಟಿಯಾರ ಆದೇಶ ಹೊರಡಿಸಿದ್ದಾರೆ.

ಪಿ ಎಸ್ ಐ ಜಯಪಾಲ ಪಾಟೀಲ ಎಂಬುವವರನ್ನು ಅಮಾನತು ಮಾಡಲಾಗಿದೆ. ಕಳೆದ ವಾರ ನವಲಗುಂದ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಸ್ಪಿ ವರ್ತಿಕಾ ಕಟಿಯಾರ್ ಕೈಗೆತ್ತಿಕೊಂಡಿದ್ದರು.

ಕರ್ತವ್ಯ ನಿರ್ಲಕ್ಷ್ಯ ತೋರಿದ ಪಿಎಸ್ಐ ಜಯಪಾಲ ಪಾಟೀಲ ಎಂಬುವವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್ ವಿರುದ್ಧ ಮುಖಂಡರಿಂದಲೇ ಸೋಶಿಯಲ್ ವಾರ್