Publish Date: Wed, 17 Aug 2022 (21:26 IST)
Updated Date: Wed, 17 Aug 2022 (21:28 IST)
ಸಿಎಂ ಬೊಮ್ಮಾಯಿ ಅವರನ್ನು ರಾಜ್ ಕುಮಾರ್ ಕುಟುಂಬ ಭೇಟಿ ಮಾಡಿದ್ದಾರೆ. ಚಿತ್ರ ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ,ಯುವ ರಾಜ್ ಕುಮಾರ್ ರೇಸ್ ಕೋರ್ಸ್ ನಲ್ಲಿರುವ ಸಿಎಂ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದು, ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ಸಮಾಧಿ ಅಭಿವೃದ್ಧಿ ಕುರಿತು ಚರ್ಚೆ ಮಾಡಿದರು.