Publish Date: Tue, 09 Aug 2022 (21:05 IST)
Updated Date: Tue, 09 Aug 2022 (21:14 IST)
ಸಿಎಂ ಬೊಮ್ಮಾಯಿ ಇಂದು ಎರಡನೇ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು.ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಗೆ ಕೋವಿಡ್ ಟೆಸ್ಟ್ ಮಾಡಲಾಯಿತು.
ಸಿಎಂಗೆ ಮಣಿಪಾಲ್ ಆಸ್ಪತ್ರೆ ಆರೋಗ್ಯ ಸಿಬ್ಬಂದಿ ಟೆಸ್ಟ್ ಮಾಡಿದ್ರು.ಕೋವಿಡ್ ನಿಂದ ಕಳೆದ ನಾಲ್ಕು ದಿನಗಳಿಂದ ಸಿಎಂ ಹೋಂ ಐಸೋಲೇಷನ್ ಲ್ಲಿದ್ರು.