Select Your Language

Notifications

webdunia
webdunia
webdunia
webdunia

ಸಿಎಂ ಬೊಮ್ಮಾಯಿಗೆ ಪ್ರಶ್ನೆ ಮಾಡಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ

ಸಿಎಂ ಬೊಮ್ಮಾಯಿಗೆ
ಆರ್ ಎಸ್ ಎಸ್ ನಿಂದ 56 ವರ್ಷಗಳ ಬಳಿಕ ದೇಶದ ಪ್ರೀತಿ ಬದಲಾಗಿದೆ. ಟ್ವಿಟರ್ ಖಾತೆ ಡಿಪಿ ಬದಲಾವಣೆಯಾಗಿದೆ.ಟ್ವಿಟರ್ ಖಾತೆಯಲ್ಲಿ ರಾಷ್ಟ್ರಧ್ವಜವನ್ನ ಆರ್ ಎಸ್ ಎಸ್ ಹಾಕಿದೆ ಎಂದು ನಿನ್ನೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಿಎಂಗೆ 13 ಪ್ರಶ್ನೆ ಮಾಡಿದ್ದಾರೆ.ಆರ್ ಎಸ್ ಎಸ್ ಸ್ಥಾಪಕ ಆದಾಗಿನಿಂದ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿಲ್ಲ.ಇತ್ತೀಚಿಗೆ ಯುವಕರೂ ಧ್ವಜ ಹಾರಿಸಿದ್ರು ಹೋದ್ರೆ ಅವರನ್ನ ಜೈಲಿಗೆ ಕಳಿಸಿದ್ರು.ಇದೇನಾ ರಾಷ್ಟ್ರಧ್ವಜದ ಬಗ್ಗೆ ಗೌರವ ಎಂದು ಆರ್ ಎಸ್ ಎಸ್ ನವ್ರು ಪ್ರಶ್ನೆ..? ಮಾಡಿದ್ದಾರೆ.ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಆರ್ ಎಸ್ ಎಸ್ ತಲೆಬಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆ