Publish Date: Mon, 09 Aug 2021 (20:57 IST)
Updated Date: Mon, 09 Aug 2021 (21:00 IST)
ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಿದ್ದು. ಆಸ್ತಿತೆರಿಗೆದಾರ ಆಕ್ರೋಶ ಎಲ್ಲೆಡೆ ಕಂಡುಬಂದಿದ್ದು, ಇಂದು ಬೆಳಿಗ್ಗೆ ಎo.ಜಿ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ವಮಾಲಿಕೆಯನ್ನು ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದ್ಯಮದ ಮೂಲಕ ಆಸ್ತಿ ವರ್ಗಿಕರಣ ದ ವಿಷಯ ತಿಳಿಯಿತು ಎಂದರು.
ಕಂದಾಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ.ಅಂದು ಅಳವಡಿಸಿದ್ದ ತಂತ್ರಾಂಶ ದಿಂದ ಆಗಿರುವ ಲೋಪ .ದಂಡ ಕ್ಕೆ ವಿನಾಯಿತಿ ನೀಡುವ ವಿಚಾರ ಸರ್ಕಾರ ತೀರ್ಮಾನ ಮಾಡಬೇಕು.ಅದಕ್ಕೂ ಮುನ್ನ ಆಡಳಿತಗಾರರ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಸರ್ಕಾರದ ಆದೇಶ ಬಂದ ಕೂಡಲೇ ಸರಿಪಡಿಸಲಾಗುವುದು ಎಂದರು.