Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಗರದಲ್ಲಿ ವ್ಯಾಕ್ಸಿನ್ ಗಾಗಿ ಹಾಹಾಕಾರ ಶುರುವಾಗಿದೆ.ನಗರದ ಪ್ರಮುಖ ಕೋವಿಡ್ ಕೇರ್ ಸೆಂಟರ್ ನಲ್ಲಿ ವ್ಯಾಕ್ಸಿನ್ ಸಾಲ್ಟೇಜ್ . ಇನ್ನೂ ಎಲ್ಲಿ ನೋಡಿದ್ರು ನೋ ವ್ಯಾಕ್ಸಿನ್ ಅಂತಾ ಬೋರ್ಡ್ ಹಾಕಿರುವ ಕೋವಿಡ್ ಕೇರ್ ಸಿಬ್ಬಂದಿಗಳ ವಿರುದ್ಧ ಜನಸಾಮಾನ್ಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿತ್ಯ ವ್ಯಾಕ್ಸಿನ್ ಗಾಗಿ ಬರೋದು ಹೋಗುವುದು ಇದೇ ಆಗೋಯ್ತು.ಒಟ್ನಲಿ ಜನರು ಎಷ್ಟು ಅಲೆದಾಟ ನಡೆಸಿದ್ರು ವ್ಯಾಕ್ಸಿನ್ ಮಾತ್ರ ಜನಸಾಮಾನ್ಯರ ಕೈಗೆ ಎಟಕುತ್ತಿಲ್ಲ. ಇದರಿಂದ ಬೆಸೆತ್ತ ಜನ ಸರ್ಕಾರದ ವಿರುದ್ಧ ವ್ಯಾಪಕ ಅಸಮಾಧಾನ ಹೊರಹಾಕುತ್ತಿದ್ದಾರೆ