Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೈಸೂರು - ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಆರಂಭ

ಮೈಸೂರು - ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಆರಂಭ
ಬೆಂಗಳೂರು , ಭಾನುವಾರ, 23 ಡಿಸೆಂಬರ್ 2018 (16:39 IST)
ಕೆ.ಎಸ್.ಆರ್. ಬೆಂಗಳೂರು ಸಿಟಿ- ಮೈಸೂರು ಕೆಎಸ್.ಆರ್. ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ.

ವಾರದಲ್ಲಿ ನಾಲ್ಕು ದಿನ ಸಂಚರಿಸುವ ರೈಲು ಇದಾಗಿದ್ದು, MENU ರೈಲು ಇಂದಿನಿಂದ ಆರಂಭ ಸಂಚಾರ ಆರಂಭಿಸಿದೆ.
ಮೇನ್ ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲು ಇದಾಗಿದ್ದು, ಸುಮಾರು 12 ಬೋಗಿಗಳ ಎಲೆಕ್ಟ್ರಿಕ್ ರೈಲು ಇದಾಗಿದೆ.
3 ಮೋಟಾರು ಕಾರುಗಳು ಹಾಗೂ 9 ಟ್ರೈಲಿಂಗ್ ಕಾರುಗಳನ್ನು ಒಳಗೊಂಡಿದೆ. ವಾರದ ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ ಮೈಸೂರಿನಿಂದ ಬೆಂಗಳೂರಿಗೆ ರೈಲು ಸಂಚರಿಸಲಿದೆ.

ಮೋಟಾರ್ ಕೋಚ್ ನಲ್ಲಿ 55 ಆಸನ ಹಾಗೂ ಟ್ರೇಲರ್ ಕೋಚ್ ನಲ್ಲಿ 80 ಆಸನದ ಸಾಮರ್ಥ್ಯವನ್ನು ಹೊಂದಿದೆ.
ಅಲ್ಲದೇ 171 ಮತ್ತು  241 ಜನ ನಿಂತು ಸಾಗುವ ಅವಕಾಶ ಇದೆ. ಸುಮಾರು 3500 ಹೆಚ್ಚು ಜನರು ಏಕಕಾಲದಲ್ಲಿ ಸಂಚರಿಸಬಹುದಾಗಿದ್ದು, ಈ ರೈಲು ಗಾಡಿಯೂ ಮೈಸೂರಿನಿಂದ 02.55 ನಿಮಿಷಗಳಲ್ಲಿ ತಲುಪಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಅಂಗಳದಲ್ಲಿ 12 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ್ಯ: ಮುಂದೇನಾಯ್ತು?