Publish Date: Thu, 13 Apr 2023 (14:03 IST)
Updated Date: Thu, 13 Apr 2023 (14:07 IST)
ಮೂಡಿಗೆರೆ ಯಿಂದ ಟಿಕೆಟ್ ತಪ್ಪಿದ ಹಿನ್ನೆಲೆ ಶಾಸಕ ಸ್ಥಾನಕ್ಕೆ ಎಂಪಿ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ.ಸ್ಪೀಕರ್ ಕಾಗೇರಿ ಭೇಟಿಯಾಗಿ ರಾಜೀನಾಮೆ ನೀಡಲು ಎಂ ಪಿ ಕುಮಾರಸ್ವಾಮಿ ಮುಂದಾಗಿದ್ರು.ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದು,ಈ ಮೊದಲು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಕುಮಾರಸ್ವಾಮಿ ಇದ್ರು.ಟಿಕೆಟ್ ನಿಡುವವರೇಗೂ ಎಂ ಪಿ ಕುಮಾರಸ್ವಾಮಿ ಕದ್ದಿದ್ದು,ಬಿಜೆಪಿ ಟಜೆಟ್ ತಪ್ಪಿದ ಹಿನ್ನೆಲೆ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದು,ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.
geetha
Publish Date: Thu, 13 Apr 2023 (14:03 IST)
Updated Date: Thu, 13 Apr 2023 (14:07 IST)