Select Your Language

Notifications

webdunia
webdunia
webdunia
webdunia

ತಮಟೆ ಸದ್ದಿಗೆ ಶಾಸಕರ ಸಖತ್ ಸ್ಟೆಪ್ಸ್​

MLA's Sakhat Steps to Tamate Saddi
ಅಂಬೇಡ್ಕರ್ ಜಯಂತಿ ವೇಳೆ ತುರುವೇಕೆರೆ ಶಾಸಕರಾದ ಮಸಾಲ ಜಯರಾಂ ಕುಣಿದು ಕುಪ್ಪಳಿಸಿದ್ದಾರೆ. ಶಾಸಕರ ಸಖತ್ ಸ್ಟೆಪ್ಸ್ ಗೆ ಜನರು ಪುಲ್ ಖುಷ್ ಆಗಿದ್ದಾರೆ. ಅಂಬೇಡ್ಕರ್ ಜಯಂತಿ ಹಿನ್ನೆಲೆ ತುರುವೇಕೆರೆಯಲ್ಲಿ ಶಾಸಕರಾದ ಮಸಾಲ ಜಯರಾಂ ಅವರು ಅಂಬೇಡ್ಕರ್ ವೃತ್ತ ಉದ್ಘಾಟನೆ ಮಾಡಿದ್ರು. ಈ ವೇಳೆ ಕಾರ್ಯಕ್ರಮದಲ್ಲಿನ ತಮಟೆ ಸದ್ದುಗೆ ಶಾಸಕರು ಕುಣಿದು ಕುಪ್ಪಳಿಸಿದ್ದು ತುರುವೇಕೆರೆ ಜನರ ಸಂತಸಕ್ಕೆ ಕಾರಣವಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಈಜುಕೊಳ ಉದ್ಘಾಟಿಸಿದ ಯತ್ನಾಳ್‌