ಮೋದಿಗಾಗಿ ಮಂತ್ರ ಪಠಣ

Webdunia
ಶನಿವಾರ, 6 ಮೇ 2023 (15:30 IST)
ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ವೇಳೆ ಪುರೋಹಿತರು ಹಾಗೂ ಅರ್ಚಕರು ಲೋಕಕಲ್ಯಾಣ ಹಾಗೂ ಮೋದಿಯವರ ಶ್ರೇಯೋಭಿವೃದ್ಧಿಗಾಗಿ ಮಂತ್ರ ಪಠಣ ನಡೆಸಿದ್ರು. ಜಯನಗರ ಮೆಟ್ರೋ ನಿಲ್ದಾಣದ ಬಳಿ ಅಭಯ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಮೋದಿ ರೋಡ್ ಶೋ ಹಾದುಹೋಗಿದೆ. ಈ ವೇಳೆ ಸುಮಾರು 50 ಮಂದಿ ಪುರೋಹಿತರು ಹಾಗೂ ಅರ್ಚಕರು ವೇದ ಮಂತ್ರ ಪಠಿಸಿದ್ರು. ಲೋಕಕಲ್ಯಾಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಶ್ರೇಯೋಭಿವೃದ್ಧಿಗಾಗಿ ಮಂತ್ರ ಪಠಣ ಮಾಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಚೆಗೆ ಕೆಟ್ಟು ನಿಂತ ಮಾರ್ಗದಲ್ಲೇ ಮತ್ತೇ ಕೈಕೊಟ್ಟ ನಮ್ಮ ಮೆಟ್ರೋ, ಅಷ್ಟಕ್ಕೂ ಆಗಿದ್ದೇನೂ ಗೊತ್ತಾ

ಆರ್‌ಎಸ್‌ಎಸ್‌ನ್ನು ಪ್ರಶ್ನಿಸಿದರೆ ಬಿಜೆಪಿ ಬುಸುಗುವುದೇಕೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Video, ಕೈಚಾಚಿ ಐಸ್‌ಕ್ರೀಂ ಪಡೆಯಲು ಹೋಗಿ ಏನಾಯಿತು ನೋಡಿ

Video: ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದ ವಿಡಿಯೋ ನೋಡಿದಾಗ ಭಯ ಎನಿಸುತ್ತದೆ

ಮುಂದಿನ ಸುದ್ದಿ
Show comments