Publish Date: Sat, 17 Aug 2019 (17:34 IST)
Updated Date: Sat, 17 Aug 2019 (17:36 IST)
ಸೇನಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅಲ್ಲಿಂದ ವಾಪಸ್ ಆಗಿದ್ದಾರೆ.
ಎರಡು ವಾರಗಳ ಕಾಲ ಭಾರತೀಯ ಕ್ರಿಕೆಟ್ ಟೀಂನ ಮಾಜಿ ಕ್ಯಾಪ್ಟನ್ ಆಗಿರೋ ಹಾಗೂ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರೋ ಮಹೇಂದ್ರ ಸಿಂಗ್ ಧೋನಿ ಸೈನ್ಯದ ಕೆಲಸದಲ್ಲಿದ್ದರು.
ಕಾಶ್ಮೀರದಲ್ಲಿ ಸೇನಾ ತಂಡದ ಭಾಗವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ ಧೋನಿ.
ಲಡಾಖ್, ಕಾಶ್ಮೀರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರೋವಾಗಲೇ ಸೈನಿಕರೊಂದಿಗೆ ಚರ್ಚೆ, ಸಂವಾದ, ಕ್ರೀಡಾಚಟುವಟಿಕೆಗಳೊಂದಿಗೆ ಹುರುಪು ತುಂಬಿದ್ದಾರೆ.