Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಿಜೆಪಿಯವರು ಮಾಡಿರುವ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡ್ತಿದ್ದಾರೆ ಎಂಬ ವಿಷಯಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕೊಟ್ಟಂತಹ ಪ್ರಜಾಪ್ರಭತ್ವದ ವ್ಯವಸ್ಥೆ ಮೇಲೆ ಬಿಜೆಪಿಯವರು ಅಧಿಕಾರ ಮಾಡ್ತಿದ್ದಾರೆ .ಕೈ ಬಡವರಿಗಾಗಿ ಉದ್ಯೋಗ, ಸ್ವಾತಂತ್ರ್ಯ ,ಸಂವಿಧಾನ ಎಲ್ಲ ಕೊಟ್ಟಿದ್ದು ಕಾಂಗ್ರೇಸ್ ಅಂತಾ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.