Publish Date: Wed, 09 Aug 2023 (14:40 IST)
Updated Date: Wed, 09 Aug 2023 (14:51 IST)
ಗುತ್ತಿಗೆದಾರರ ಸಂಘದಿಂದ ಯಡಿಯೂರಪ್ಪ ಭೇಟಿ ವಿಚಾರವಾಗಿ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಯಾರು ಯಾರನ್ನು ಭೇಟಿ ಆಗ್ತಿದಾರೆ ಗೊತ್ತಿದೆ.ಯಾರು ಸಲಹೆ ಕೊಡ್ತಿದ್ದಾರೆ ಗೊತ್ತಿದೆ.ಹೋಗುವವರನ್ನು ಯಾರೂ ತಡೆಯೋದಕ್ಕೆ ಆಗುವುದಿಲ್ಲ.ಅವರ ಹೋರಾಟಕ್ಕೆ ನ್ಯಾಯ ಸಿಗಲಿ, ಜಯ ಸಿಗಲಿ.ಯಾರು ಎಲ್ಲಿ ಹೋಗ್ತಿದಾರೆ ಸಲಹೆ ಕೊಡ್ತಿದ್ದಾರೆ ಎನ್ನೋದನ್ನು ನಾವೂ ಗಮನಿಸ್ತಾ ಇದ್ದೇವೆ.ಕೆಟಿಆರ್ ಅವರ ಟ್ವೀಟ್ ಗೆ ಬಹಳ ಸಂತೋಷ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.