Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಗುತ್ತಿಗೆದಾರರು

Yeddyurappa
ನಿನ್ನೆ ಅಷ್ಟೇ ರಾಜ್ಯಪಾಲರಿಗೆ ಡಿಕೆಶಿ ವಿರುದ್ಧ ಗುತ್ತಿಗೆದಾರರು ದೂರು ಕೊಟ್ಟಿದ್ದರು.ಇದೀಗ ಮಾಜಿ ಸಿಎಂ ಯಾಡಿಯೂರಪ್ಪ ನಿವಾಸಕ್ಕೆ ಮಂಜುನಾಥ ಅವರ ನೇತೃತ್ವದಲ್ಲಿ ಗುತ್ತಿಗೆದಾರರ ಸಂಘ ಭೇಟಿ ನೀಡಿದೆ.ಗುತ್ತಿಗೆದಾರರಿಗೆ  ಆಗುತ್ತಿರುವಆನ್ಯಾಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಲಯನ್ಸ್ ಹಿಂದಿಕ್ಕಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ