Select Your Language

Notifications

webdunia
webdunia
webdunia
webdunia

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಕಲರವ

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಕಲರವ
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ವಿಶ್ಚನಾಥ್ ಭರ್ಜರಿ ಮತಯಾಚನೆ ನಡೆಸಿದ್ರು ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ್ ಹಳ್ಳಿ ಹಳ್ಳಿಯಲ್ಲಿ ಮತ ಭರಾಟೆ ನಡೆಸಿದ್ರು.

ಮಾರಪ್ಪನಪಾಳ್ಯ,ನಗರೂರು,ವಿಜಯನಗರಕಾಲೋನಿ,ಹುಲ್ಲೇಗೌಡನಹಳ್ಳಿ,ಲಕ್ಕೇನಹಳ್ಳಿ,ಹುಣ್ಣೇಗೆರೆ,ಸೊಂಡೆ ಕೊಪ್ಪ, ನಾಗಸಂದ್ರ ಗ್ರಾಮಗಳಲ್ಲಿ ಭರ್ಜರಿ ಮತಯಾಚನೆ ನಡೆಸಿದ್ರು.  ಗ್ರಾಮಗಳಲ್ಲಿ ಪಟಾಕಿ ಸಿಡಿಸಿ. ಹಾರ ಹಾಕಿ ಸ್ವಾಗತಿಸಿದ್ರು.ಗ್ರಾಮಸ್ಥರು ಇದೇ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಸಾಥ್ ನೀಡಿದ್ರು.ಯಲಹಂಕ ವಿಧಾನಸಭಾ ಕ್ಷೇತ್ರ ಅಂದರೆ ಅದು ಬಿಜೆಪಿ ಭದ್ರ ಕೋಟೆ. ಈಗ ಈ ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಇಂದು ಎಸ್ ಆರ್ ವಿಶ್ವನಾಥ್ ಭರ್ಜರಿ ಪ್ರಚಾರ ನಡೆಸಿದ್ರು.ಈ ಕ್ಷೇತ್ರದಲ್ಲಿ ಕುತಂತ್ರ ರಾಜಕಾರಣಕ್ಕೆ ಜನ ಸೊಪ್ಪು ಹಾಕುವುದಿಲ್ಲ ಅಂತ ಜನರಿಗೆ ತಿಳಿಸಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಬಜರಂಗದಳ ಚರ್ಚೆ ನನಗೆ ಮುಖ್ಯವಲ್ಲ