ಅಕ್ರಮ ಬಯಲು.. ಅಧಿಕಾರಿಗಳು ಸಸ್ಪೆಂಡ್!

Webdunia
ಶುಕ್ರವಾರ, 14 ಜುಲೈ 2023 (18:05 IST)
ಕರ್ತವ್ಯ ಲೋಪವೆಸಗಿದ ಹಿನ್ನೆಲೆ ರಾಯಚೂರು ನಗರಸಭೆಯ ಇಬ್ಬರು ಪೌರಾಯುಕ್ತರು ಅಮಾನತಾಗಿದ್ದಾರೆ.ಹಾಲಿ ಪೌರಾಯುಕ್ತ ಗುರಲಿಂಗಪ್ಪ ಹಾಗೂ ಹಿಂದಿನ ಪೌರಾಯುಕ್ತ ರಮೇಶ ನಾಯಕ ಇಬ್ಬರನ್ನು ಸಸ್ಪೆಂಡ್​ ಮಾಡಿ ಪೌರಾಡಳಿತ ಇಲಾಖೆ ನಿರ್ದೇಶಕಿ ಮಂಜುಶ್ರಿ ಆದೇಶಿಸಿದ್ದಾರೆ. ಅಮಾನತಾದ ಅಧಿಕಾರಿಗಳು ಟೆಂಡರ್​ ನಿಯಮದಡಿ ಅಕ್ರಮವೆಸಗಿದ್ದರು, LED ಲೈಟ್ ಅಳವಡಿಕೆಯಲ್ಲಿ 33 ಲಕ್ಷ ಹಣ ದುರ್ಬಳಕೆ ಮಾಡಿದ ಆರೋಪ ಇವರ ಮೇಲಿತ್ತು. ರಾಯಚೂರ ನಗರದ ಮಾಳೇಶ್ವರ ವೃತ್ತದಿಂದ ಗಂಜ್ ಸರ್ಕಲ್​​​ವರೆಗೆ LED ಬಲ್ಬ್ ಅಳವಡಿಕೆಯಲ್ಲಿ ಅಕ್ರಮವೆಸಗಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ತನಖೆಯಲ್ಲಿ ಅಕ್ರಮ ಬಟಾ ಬಯಲಾಗಿತ್ತು.. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್​ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂರು ಜನ ನೀಟ್ ಪರೀಕ್ಷೆ ಬರೆದಿದ್ದಕ್ಕೆ ನಾವು ಕಾರಣ ಅಲ್ಲ: ಪ್ರಿಯಾಂಕ್ ಖರ್ಗೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಇದೆಲ್ಲಾ ಬೇಕಿತ್ತಾ.. ಬ್ಯಾಚುಲರ್ ಪಾರ್ಟಿ ಅವಾಂತರಕ್ಕೆ ಕೋಮಾಕ್ಕೆ ಜಾರಿದ ವರ: ಭಯಾನಕ ವಿಡಿಯೋ ಇಲ್ಲಿದೆ

ಮಗಳಿಗೆ ಒಂದು ಚಾನ್ಸ್ ಕೊಡಿ.. ನೀಟ್ ಪರೀಕ್ಷಾ ಕೇಂದ್ರದ ಮುಂದೆ ಭದ್ರತಾ ಸಿಬ್ಬಂದಿ ಕಾಲಿಗೆ ಬಿದ್ದ ತಾಯಿ Video

ಮುಂದಿನ ಸುದ್ದಿ
Show comments