Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಹಿಷ ಮರ್ದಿನಿ ದೇಗುಲದ ಗೇಟ್ ವಿವಾದ ಸುಖಾಂತ್ಯ
Webdunia
ಭಾನುವಾರ, 22 ಜುಲೈ 2018 (20:58 IST)
ಬಹುದಿನಗಳಿಂದ
ಸಮಸ್ಯೆಯಾಗಿ
ಭಾದಿಸುತ್ತಿದ್ದ
ವಿವಾದಿತ
ಪ್ರಕರಣವೊಂದಕ್ಕೆ
ಶಾಶ್ವತ
ತೆರೆ
ಬಿದ್ದಿದೆ
.
ಉಡುಪಿಯ
ಕಡಿಯಾಳಿ
ಮಹಿಷ
ಮರ್ದಿನಿ
ದೇಗುಲದ
ಅವರಣಕ್ಕೆ
ಆಳವಡಿಸಿದ
ಗೇಟಿನ
ವಿಚಾರದ
ಗಲಾಟೆ
ಕೊನೆಗೂ
ಸುಖಾಂತ್ಯ
ಕಂಡಿದೆ
.
ಕಳೆದ
ಹಲವು
ದಿನಗಳಿಂದ
ದೇವಸ್ತಾನದ
ಅಡಳಿತ
ಮಂಡಳಿ
ವೈಯುಕ್ತಿಕ
ಕಾರಣಕ್ಕೆ
ದೇವಸ್ತಾನದ
ಆವರಣಕ್ಕೆ
ಗೇಟು
ಹಾಕಿತ್ತು
.
ಈ
ಭಾಗದಲ್ಲಿರುವ
ನಿವಾಸಿಗಳಿಗೆ
ದೇಗುಲದ
ಅವರಣದಲಿಯೇ
ಸಾಗಬೇಕಾದ
ಅನಿವಾರ್ಯತೆ
ಇದ್ದ
ಕಾರಣ
ಇದೆ
ರಸ್ತೆಯನ್ನು
ಅವಲಂಬಿತರಾಗಿದ್ದರು
.
ಹಲವಾರು
ದಿನಗಳಿಂದ
ಗೇಟಿನ
ವಿಚಾರದಲ್ಲಿ
ಸ್ಥಳೀಯರೊಂದಿಗೆ
ಹಾಗೂ
ದೇವಸ್ಥಾನದ
ಆಡಳಿತ
ಸಮಿತಿಯೊಂದಿಗೆ
ವಾಕ್ಸಮರ
ನಡೆಯುತ್ತಿತ್ತು
.
ಇವತ್ತು
ಮತ್ತೇ
ಇದೆ
ವಿಚಾರದಲ್ಲಿ
ಜಗಳ
ಆರಂಭವಾಗಿದೆ
.
ಗೇಟನ್ನು
ತೆರವುಗೊಳಿಸುವಂತೆ
ಸ್ಥಳೀಯರು
ಆಡಳತ
ಮಂಡಳಿಗೆ
ಒತ್ತಾಯಿಸಿದ್ರು
.
ಆದ್ರೆ
ಆಡಳಿತ
ಮಂಡಳಿ
ಸ್ಥಳೀಯರ
ಒತ್ತಾಯವನ್ನು
ನಿರಾಕರಿಸಿತು
.
ಹೀಗಾಗಿ
ರೊಚ್ಚಿಗೆದ್ದ
ಸ್ಥಳೀಯರು
ದೆವಸ್ಥಾನದ
ಆಡಳಿತ
ಮೊಕ್ತೆಸಾರನ್ನು
ತರಾಟೆಗೆ
ತೆಗೆದುಕೊಂಡ್ರು
.
ಜಗಳ
ತಾರಕ್ಕೇರುತ್ತಿದಂತೆ
ಸ್ಥಳಕ್ಕೆ
ಶಾಸಕ
ರಘುಪತಿ
ಭೇಟಿ
ನೀಡಿದ್ರು
.
ದೇವಸ್ಥಾನದ
ಆವರಣದ
ಗೋಡೆಗೆ
ಗೇಟು
ಹಾಕಲು
ಯಾರಿಗೂ
ಹಕ್ಕಿಲ್ಲ
.
ದೇವಸ್ಥಾನ
ಸಾರ್ವಜನಿಕರ
ಹಾಗೂ
ಸರಕಾರದ
ಸೊತ್ತು
.
ವೈಯುಕ್ತಿಕ
ಕಾರಣಕ್ಕಾಗಿ
ಗೇಟು
ಬಂದ್
ಮಾಡಿ
ಜನ
ಸಾಮಾನ್ಯರಿಗೆ
ತೊಂದರೆ
ಮಾಡುವುದು
ಎಷ್ಟು
ಸರಿ
ಎಂದು
ಆಡಳಿತ
ಮೊಕ್ತೆಸಾರನನ್ನು
ಪ್ರೆಶ್ನೆ
ಮಾಡಿದ್ರು
.
ದೇವಸ್ತಾನಕ್ಕೆ
ಆಳವಡಿಸರುವ
ಗೇಟನ್ನು
ತೆರವುಗೊಳಿಸಬೇಕು
ಎಂದು
ಆಗ್ರಹ
ಮಾಡಿದ್ರು
.
ಇದಕ್ಕೆ
ಆಡಳಿತ
ಮೊಕ್ತೆಸಾರರು
ಒಪ್ಪದಿದ್ದಾಗ
ಸ್ಥಳಕ್ಕೆ
ಪೋಲಿಸರನ್ನು
ಕರೆಯಿಸಿ
ಗೇಟನ್ನು
ತೆರವುಗೊಳಿಸುವಂತೆ
ಕ್ರಮಕೈಗೊಳ್ಳಲಾಯಿತು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಬಜೆಟ್ ನಲ್ಲಿ ಕರಾವಳಿಗೆ ಅನ್ಯಾಯ : ಉಡುಪಿ ಶಾಸಕ ರಘುಪತಿ ಭಟ್
ಹಲಸು ತಿಂದರೆ ಏಡ್ಸ್ ಬರುವುದಿಲ್ಲ ಎಂದ ಶಾಸಕರಾರು?
ವಿಜಯೋತ್ಸವ ಆಚರಣೆಗೆ ಬಿಜೆಪಿ ಶಾಸಕ ರಘುಪತಿ ಭಟ್ ಸಿದ್ದತೆ
ಹೆಚ್.ಕೆ.ಪಾಟೀಲ್ ಪತ್ರ ವಯಕ್ತಿಕ ಎಂದ ಸಚಿವ ಪಾಟೀಲ್
ಮತದಾರರ ನಿರೀಕ್ಷೆ ಪೂರೈಸುವ ಶಕ್ತಿ ನೀಡಲು ಭಗವಂತನಲ್ಲಿ ಪ್ರಾರ್ಥಿಸಿದ ಶಾಸಕ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಹೆಚ್.ಕೆ.ಪಾಟೀಲ್ ಪತ್ರ ವಯಕ್ತಿಕ ಎಂದ ಸಚಿವ ಪಾಟೀಲ್
Show comments