Select Your Language

Notifications

webdunia
webdunia
webdunia
webdunia

ವಧುವಿಗೆ ಕೈಕೊಟ್ಟು ಲವರ್ ಗೆ ತಾಳಿ ಕಟ್ಟಿದ ವರ

ಲವರ್ಸ್
ಮನೆ ಮಂದಿ ಸೇರಿ ನಿಶ್ಚಯ ಮಾಡಿದ್ದ ವಧುವಿಗೆ ವರನೊಬ್ಬ ಕೈಕೊಟ್ಟ ಘಟನೆ ನಡೆದಿದೆ.

ವಧು ಸಿಂಚನಾ ಜೊತೆಗೆ ವರನಾದ ಉಮೇಶ್ ನ ಮದುವೆ ನಡೆಯಬೇಕಿತ್ತು.

ಆದರೆ ಮದುವೆಗೂ ಮೊದಲೇ ತಾನು ಪ್ರೀತಿಸುತ್ತಿದ್ದ ಯುವತಿಗೆ ವರ ಉಮೇಶ್ ತಾಳಿ ಕಟ್ಟಿದ್ದಾನೆ.

ವರ ಉಮೇಶ್ ನ ನಡೆಯಿಂದ ಕಕ್ಕಾಬಿಕ್ಕಿಯಾದ ವಧುವಿನ ಕಡೆಯವರು ನ್ಯಾಯಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಂದ್ಹಾಗೆ ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಂಬಿದ್ರೆ ನಂಬಿ!! ಪತ್ನಿಯ ನಾಲಿಗೆ ಕಚ್ಚಿದ ಗಂಡ ಅರೆಸ್ಟ್