ಬೆಂಗಳೂರು: ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ. 6ನೇ ವೇತನ ಆಯೋಗದ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ಸಂಬಂಧ 5.20 ಲಕ್ಷ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ.
ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆ, ಪದವ ಶಿಕ್ಷಣ ಇಲಾಖೆ, ಸುಮಾರು 73,000 ಸಿಬ್ಬಂದಿಗೂ ವರದಿ ಅನ್ವಯವಾಗಲಿದೆ. ವೇತನ ಕನಿಷ್ಠ 17000, ಗರಿಷ್ಠ ವೇತನ 1,50,609 ಆಗಲಿದೆ. ವೇತನ ಪರಿಷ್ಕರಣೆಯಿಂದ ವಾರ್ಷಿಕ 10,509 ಕೋಟಿ ಹೊರೆ ಆಗಲಿದೆ. 2017ರ ಜೂನ್ ನಲ್ಲಿ ವೇತನ ಆಯೋಗ ರಚಿಸಲಾಗಿತ್ತು. 6ನೇ ವೇತನ ಆಯೋಗದ ವರದಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚಚಿಸಿ ನಿರ್ಧಾರ ಕೈಗೊಳ್ಳಿದ್ದಾರಂತೆ ಸಿಎಂ ಸಿದ್ದರಾಮಯ್ಯ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ