ಮಾನ್ಯತಾ ಗ್ರೂಪ್‌ ಮೇಲೆ ಇಡಿ ದಾಳಿ?

Webdunia
ಬುಧವಾರ, 7 ಡಿಸೆಂಬರ್ 2022 (14:38 IST)
ಬೆಂಗಳೂರು : ನಗರದ ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪನಿ ಮಾನ್ಯತಾ ಗ್ರೂಪ್ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಬೆಂಗಳೂರಿನ ರಿಚ್ಮಂಡ್ ರೋಡ್ನಲ್ಲಿರುವ ಕೇಂದ್ರ ಕಚೇರಿಯೂ ಸೇರಿದಂತೆ ಹಲವು ಕಡೆ ಇದು ಮುಂಜಾನೆಯಿಂದಲೇ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಇನ್ನೋವಾ ಕಾರುಗಳಲ್ಲಿ ಆಗಮಿಸಿದ ಇಡಿ ತಂಡ ತಂಡ ಸಂಸ್ಥೆಯ ಮುಖ್ಯಸ್ಥರಿಗೆ ಸೇರಿದ ಸದಾಶಿವ ನಗರ ಮನೆ ಮೇಲೆಯೂ ದಾಳಿ ಮಾಡಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಿಕ್ಕಮಗಳೂರು: ಶ್ರೀನಂದಾ ಶವಪರೀಕ್ಷೆಯಲ್ಲಿ ಸಿಕ್ಕಿದೆ ಬೆಚ್ಚಿಬೀಳಿಸುವ ಅಂಶ

ಗಂಟುಮೂಟೆ ಕಟ್ಟಿ, ನುಸುಳುಕೋರರು ನಿರ್ಗಮಿಸುವ ಸಮಯ ಬಂದಿದೆ: ಮೋದಿ ಗುಡುಗು

Arecanut Price: ಕಾಳು ಮೆಣಸು, ಕೊಬ್ಬರಿ ಬೆಲೆ ಏರಿಕೆ

ಗಂಡನ ಕೊಂದು ಅಯ್ಯೋ, ಅಮ್ಮಾ.. ಎಂದು ಎಂಥಾ ನಾಟಕ ಮಾಡಿದ್ಳು ಐನಾತಿ ಹೆಂಡ್ತಿ Video

ಬೆಂಗಳೂರು ಮಂದಿಗೆ ಗುಡ್‌ನ್ಯೂಸ್‌: ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರುನಿಶಾನೆ

ಮುಂದಿನ ಸುದ್ದಿ
Show comments