Select Your Language

Notifications

webdunia
webdunia
webdunia
webdunia

ಮದ್ಯಪಾನ ಮಾಡಿ ನಟನ ಮೇಲೆ ಹಲ್ಲೆ ಯತ್ನ

Actor
ಮದ್ಯದ ಅಮಲಿನಲ್ಲಿದ್ದ ಸಹ ಪ್ರಯಾಣಿಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ.
ಏರ್ಪೋರ್ಟ್ ನಲ್ಲಿ ಇಳಿದು ಬರುವಾಗ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಹಿಂದಿನಿಂದ ಬಂದು ವಿಜಯ್ ಸೇತುಪತಿ ಮೇಲೆ ಸಹಪ್ರಯಾಣಿಕ ಹಲ್ಲೆಗೆ ಯತ್ನಿಸಿದ್ದಾನೆ. ಬಳಿಕ ವಿಜಯ್ ಸೇತುಪತಿ ಮತ್ತು ಸಹಪ್ರಯಾಣಿಕ ಏರ್ಪೋರ್ಟ್ ಠಾಣೆಗೆ ಹೋಗಿದ್ದು ಪೊಲೀಸರು ಅಪಾಲಜಿ ಬರೆಸಿಕೊಂಡು ರಾಜಿ ಸಂಧಾನ ಮಾಡಿಸಿ ಇಬ್ಬರನ್ನೂ ಕಳುಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಪರವಾಗಿ ನಾನು ಇದ್ದೇನೆ...!!!