Publish Date: Mon, 29 May 2023 (16:50 IST)
Updated Date: Mon, 29 May 2023 (16:54 IST)
ರಾಮಲಿಂಗ ರೆಡ್ಡಿ ಜೊತೆಗೆ ಡಿಕೆ ಸುರೇಶ್ ಮಾತುಕತೆ ನಡೆಸಿದ್ದಾರೆ.ಡಿಕೆ ಸುರೇಶ್ ಮನವೊಲಿಕೆಗೂ ರಾಮಲಿಂಗ ರೆಡ್ಡಿ ಬಗ್ಗಿಲ್ಲ.ಹೀಗಾಗಿ ಸ್ವತಃ ಡಿಕೆಶಿವಕುಮಾರ್ ರಿಂದಲೇ ರಾಮಲಿಂಗ ರೆಡ್ಡಿ ಮನವೊಲಿಸಲು ಯತ್ನಿಸಲಾಗಿದೆ.ರಾಮಲಿಂಗಾರೆಡ್ಡಿ ನಿವಾಸಕ್ಕೆ ಡಿಕೆಶಿವಕುಮಾರ್ ಭೇಟಿ ನೀಡಿದ್ದು,ಖಾತೆ ಹಂಚಿಕೆಯಲ್ಲಿ ಅಸಮಧಾನಗೊಂಡ ರಾಮಲಿಂಗಾರೆಡ್ಡಿಯ ಜೊತೆ ಡಿಸಿಎಂ ಡಿಕೆಶಿವಕುಮಾರ್ ಚರ್ಚೆ ನಡೆಸಿದ್ದಾರೆ.