Publish Date: Mon, 29 May 2023 (14:45 IST)
Updated Date: Mon, 29 May 2023 (14:24 IST)
ಏಕಕಾಲಕ್ಕೆ ರಾಜ್ಯಾದ್ಯಂತ ಶಾಲೆಗಳು ರೀ ಓಪನ್ ಆಗ್ತಿದೆ.ತಳಿರು ತೋರಣಗಳಿಂದ ಶಾಲೆಗಳು ಸಿಂಗಾರಗೊಂಡಿದೆ.ಇಂದಿನಿಂದ ಅಕ್ಟೋಬರ್ 7ರವರೆಗೆ ಮೊದಲ ಅವಧಿ ತರಗತಿಗಳು ನಡೆಯಲಿವೆ.ಅಕ್ಟೋಬರ್ 8ರಿಂದ 24ರವರೆಗೆ ದಸರ ರಜೆ ಇತ್ತು.ಅಕ್ಟೋಬರ್ 25ರಿಂದ ಏಪ್ರಿಲ್ 1೦, 2೦24 ರವರೆಗೆ ಎರಡನೇ ಅವಧಿ ತರಗತಿಗಳು ನಡೆಯಲಿವೆ.ಏಪ್ರಿಲ್ 11ರಿಂದ ಮೇ 28ರವರೆಗೆ ಬೇಸಿಗೆ ರಜೆ ಇತ್ತು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಇಂದೇ ತಲುಪಲಿದೆ.ಇಂದಿನಿಂದಲೇ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಕೂಡ ಮಾಡಲಾಗಿದೆ.