Publish Date: Sun, 03 May 2020 (16:10 IST)
Updated Date: Sun, 03 May 2020 (16:14 IST)
ಫುಡ್ ಡೆಲಿವರಿ ಬಾಯ್ ವೊಬ್ಬ ಲಾಕ್ ಡೌನ್ ನಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಗಾಂಜಾ ಸಾಗಾಟ ಮಾಡೋಕೆ ಮುಂದಾಗಿದ್ದಾನೆ.
ಊಟದ ಬಾಕ್ಸ್ ನಲ್ಲಿ ಗಾಂಜಾ ಸಾಗಿಸುವ ಮಾಸ್ಟರ್ ಪ್ಲಾನ್ ಮಾಡಿದ ಭೂಪ ಇದಕ್ಕೆ ತಾನು ಮಾಡುತ್ತಿದ್ದ ಡೆಲಿವರಿ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾನೆ.
ಊಟದ ಬಾಕ್ಸ್ ನಲ್ಲಿ ಗಾಂಜಾ ಇಟ್ಟು ಸಾಗಾಟ ಮಾಡೋಕೆ ಶುರುಮಾಡಿದ್ದಾನೆ. ಆನ್ ಲೈನ್ ಫುಡ್ ಡೆಲಿವರಿ ಕೊಡುವ ನೆಪದಲ್ಲಿ ಗಾಂಜಾ ಸಾಗಿಸುತ್ತಿದ್ದ ತಮಿಳುನಾಡು ಪೆರುಂಗುಡಿ ವ್ಯಾಪ್ತಿಯ ಗುಣಶೇಖರನ್ (24)ನ್ನು ಪೊಲೀಸರು ಬಂಧನ ಮಾಡಿದ್ದಾರೆ.