Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬೆಳೆಸಾಲ ಮನ್ನಾ: ರೈತರೇ ಹೆಸರು ನೋಂದಣಿ ಮಾಡಿಕೊಳ್ಳಿ
Webdunia
ಭಾನುವಾರ, 2 ಡಿಸೆಂಬರ್ 2018 (18:11 IST)
ಬೆಳೆ
ಸಾಲ
ಮನ್ನಾ
ಯೋಜನೆಯಡಿ
ನೋಂದಾಯಿಸಿಕೊಳ್ಳಲು
2017
ರೊಳಗಾಗಿ
ಬೆಳೆ
ಸಾಲ
ಪಡೆದ
ಪ್ರತಿಯೊಬ್ಬ
ರೈತರು
ತಾವು
ಸಾಲ
ಪಡೆದ
ವಾಣಿಜ್ಯ
ಬ್ಯಾಂಕ್
ಗಳಿಗೆ
ಅಥವಾ
ಸಮೀಪದಲ್ಲಿರುವ
ನಾಡ
ಕಛೇರಿಗೆ
ಭೇಟಿ
ನೀಡಿ
ತಮ್ಮ
ಹೆಸರುಗಳನ್ನು
ನೊಂದಾಯಿಸಿಕೊಳ್ಳಲು
ಸೂಚಿಸಲಾಗಿದೆ
.
ವಾಣಿಜ್ಯ
ಬ್ಯಾಂಕ್
ಗಳಲ್ಲಿ
ರೈತರು
ಮಾಡಿರುವ
ಸಾಲವನ್ನು
ಮನ್ನಾ
ಮಾಡುವ
ಸಲುವಾಗಿ
ಕರ್ನಾಟಕ
ಸರಕಾರವು
ಒಂದು
ತಂತ್ರಾಂಶವನ್ನು
ತಂದಿದ್ದು
,
ಅದಕ್ಕಾಗಿ
ಕಲಬುರಗಿ
ಜಿಲ್ಲೆಯ
ಸೇಡಂ
ತಾಲ್ಲೂಕಾದಲ್ಲಿ
ಪ್ರಾಯೋಗಿಕವಾಗಿ
ಈಗಾಗಲೇ
ಜಾರಿಯಲ್ಲಿರುತ್ತದೆ
.
ಈ
ಯೋಜನೆಯಡಿ
ರೈತರು
ತಮ್ಮ
ಹೆಸರುಗಳನ್ನು
ನೋಂದಾಯಿಸಿಕೊಳಲು
ಸಾಕಷ್ಟು
ಸಮಯಾವಕಾಶ
ನೀಡಿದ್ದು
,
ಯೋಜನೆಗೆ
ಹೆಸರು
ನೋಂದಾಯಿಸಲು
ಡಿಸೆಂಬರ್
10
ರ
ವರೆಗೆ
ಸಮಯ
ನಿಗದಿಪಡಿಸಿದ್ದು
,
ಪ್ರಯುಕ್ತ
ಬ್ಯಾಂಕುಗಳ
ಅಥವಾ
ನಾಡ
ಕಛೇರಿಯ
ಕಾರ್ಯವೇಳೆಯ
ಸಮಯದ
ಯಾವುದೇ
ದಿನದಲ್ಲಿ
ಬಂದು
ರೈತರು
ತಮ್ಮ
ಹೆಸರುಗಳನ್ನು
ನೋಂದಾಯಿಸಿಕೊಳ್ಳಬಹುದು
.
ಪ್ರತಿಯೊಬ್ಬ
ಬೆಳೆ
ಸಾಲ
ಪಡೆದ
ರೈತರು
ಕಡ್ಡಾವಾಗಿ
ತಮ್ಮ
ಆಧಾರ
ಕಾರ್ಡ
,
ರೇಷನ್
ಕಾರ್ಡ
ಪ್ರತಿಗಳನ್ನು
ಮತ್ತು
ತಾವು
ಸಾಲ
ಪಡೆದ
ಸರ್ವೆ
ನಂಬರನ
ಮಾಹಿತಿ
ತಪ್ಪದೇ
ಸಲ್ಲಿಸುವುದು
.
ಪಹಣಿ
ಪತ್ರಿಕೆ
ಸಲ್ಲಿಸುವ
ಅವಶ್ಯಕತೆ
ಇಲ್ಲ
.
01.04.2009
ರಂದು
ಮತ್ತು
ನಂತರದ
ದಿನಗಳಲ್ಲಿ
ಮಂಜೂರಾದ
ಬೆಳೆಸಾಲಗಳು
ಮತ್ತು
31.12.2017
ರ
ವರೆಗೆ
ಬಾಕಿ
ಇರುವ
ಬೆಳೆಸಾಲಗಳು
ಅಂದರೆ
ಸುಸ್ತಿಸಾಲ
,
ಪುನರಾವಸ್ತಿ
ಸಾಲ
,
ಎನ್
.
ಪಿ
.
ಎ
ಸಾಲಗಳು
ಮನ್ನಾಕ್ಕೆ
ಅರ್ಹವಾಗಿರುತ್ತವೆ
.
ಕೇವಲ
ವೈಯಕ್ತಿಕ
ಬೆಳೆಸಾಲ
ಪಡೆದ
ರೈತರು
ಮಾತ್ರ
ಅರ್ಹರಿರುತ್ತಾರೆ
.
ಒಂದು
ಕುಟುಂಬವು
(
ಅಂದರೆ
ಗಂಡ
+
ಹೆಂಡತಿ
+
ಅವಲಂಬಿತ
ಮಕ್ಕಳು
)
ಗರಿಷ್ಠ
2.00
ಲಕ್ಷದ
ವರೆಗೆ
ಮಾತ್ರ
ಬೆಳೆ
ಸಾಲ
ಮನ್ನಾ
ಪಡೆಯಲು
ಅರ್ಹರಿರುತ್ತಾರೆ
.
ಇದಕ್ಕಾಗಿ
ದಿನಾಂಕ
:05.07.2018
ಕ್ಕಿಂತ
ಮುಂಚಿತವಾಗಿ
ಪಡೆದ
ರೇಷನ್
ಕಾರ್ಡನ್ನು
ಕಡ್ಡಾಯವಾಗಿ
ಸಲ್ಲಿಸುವುದು
ಅವುಗಳನ್ನು
ಮಾತ್ರ
ಪರಿಗಣಿಸಲಾಗುವುದು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ ನೋಡಿ
ಆನೆ ಕಾರಿಡಾರ್ ನಿಮಾರ್ಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಹೆಸ್ಕಾಂ ಅಧಿಕಾರಿಗಳಿಂದ ಭ್ರಷ್ಟಾಚಾರ: ರೈತರ ಆಕ್ರೋಶ
ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್ ನಲ್ಲಿ ಎಲ್ಲರಿಗೂ ಇಷ್ಟವಿದೆ - ಪ್ರಧಾನಿ ಇಮ್ರಾನ್ ಖಾನ್
ಅಂಬರೀಶ್ ಹೇಗೆ ಬೆಳೆದು ಬಂದರು ಗೊತ್ತಾ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಗ್ಯಾಸ್ ವಾಹನ ಪಲ್ಟಿ: ಬೆಂಕಿ ಉರಿದಂತೆ ಎಚ್ಚರಿಕೆ
Show comments