Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗ್ಯಾಸ್ ವಾಹನ ಪಲ್ಟಿ: ಬೆಂಕಿ ಉರಿದಂತೆ ಎಚ್ಚರಿಕೆ
Webdunia
ಭಾನುವಾರ, 2 ಡಿಸೆಂಬರ್ 2018 (18:05 IST)
ಅನಿಲ
ಟ್ಯಾಂಕರೊಂದು
ಮಗುಚಿ
ಬಿದ್ದು, ಅಪಾರ ಪ್ರಮಾಣದ ಗ್ಯಾಸ್ ಸೋರಿಕೆಯಾದ ಘಟನೆ ನಡೆದಿದೆ.
ಮಂಗಳೂರು
-
ಬೆಂಗಳೂರು
ರಾಷ್ಟ್ರೀಯ
ಹೆದ್ದಾರಿಯ
ಉಪ್ಪಿನಂಗಡಿ
ಬಳಿಯ
ಬೆದ್ರೋಡಿ
ಎಂಬಲ್ಲಿ
ತಡರಾತ್ರಿ
ಅನಿಲ
ಟ್ಯಾಂಕರೊಂದು
ಮಗುಚಿ
ಬಿದ್ದಿದೆ
.
ಟ್ಯಾಂಕರ್
ಬಿದ್ದ
ರಭಸಕ್ಕೆ
ಅಪಾರ
ಪ್ರಮಾಣದಲ್ಲಿ
ಗ್ಯಾಸ್
ಸೋರಿಕೆಯಾಗುತ್ತಿರುವುದರಿಂದ
ಆಸುಪಾಸಿನ
ಸುಮಾರು
2
ಕಿ
.
ಮೀ
.
ವ್ಯಾಪ್ತಿಯ
ನಿವಾಸಿಗಳಿಗೆ
ಬೆಂಕಿ
ಉರಿಸದಂತೆ
ಎಚ್ಚರಿಕೆ
ನೀಡಲಾಗಿದೆ
.
ಘಟನೆ
ಹಿನ್ನೆಲೆಯಲ್ಲಿ
ಮಂಗಳೂರು
-
ಬೆಂಗಳೂರು
ರಾಷ್ಟ್ರೀಯ
ಹೆದ್ದಾರಿ
ಸಂಚಾರಕ್ಕೆ
ಬ್ರೇಕ್
ಹಾಕಲಾಗಿದೆ
.
ತಡರಾತ್ರಿ
2 ಗಂಟೆ
ಸುಮಾರಿಗೆ
ಮಂಗಳೂರಿನಿಂದ
ಬೆಂಗಳೂರು
ಕಡೆ
ತೆರಳುತ್ತಿದ್ದ
ಭಾರತ್
ಪೆಟ್ರೋಲಿಯಂ
ಕಂಪೆನಿಯ
ಅನಿಲ
ಟ್ಯಾಂಕರ್
ಬೆದ್ರೋಡಿಯ
ತೂಗುಸೇತುವೆಯ
ಬಳಿಯ
ತಿರುವಿನಲ್ಲಿ
ಮಗುಚಿಬಿದ್ದಿದೆ
.
ಟ್ಯಾಂಕರ್
ನಲ್ಲಿ
ಅನಿಲ
ಸೋರಿಕೆಯಾಗುತ್ತಿದ್ದು
,
ಮುನ್ನೆಚ್ಚರಿಕಾ
ಕ್ರಮವಾಗಿ
ಪರಿಸರದ
ನಿವಾಸಿಗಳಿಗೆ
ಬೆಂಕಿ
ಉರಿಸದಂತೆ
ಎಚ್ಚರಿಕೆ
ನೀಡಲಾಗಿದೆ
.
ಹತ್ತಿರದ
ಮನೆಯವರನ್ನು
ತಡರಾತ್ರಿಯೇ
ಸುರಕ್ಷಿತ
ಸ್ಥಳಗಳಿಗೆ
ಸ್ಥಳಾಂತರಿಸಲಾಗಿದೆ
.
ಅನಿಲ
ಶಿಪ್ಪಿಂಗ್
ಕಾರ್ಯ
ನಡೆಯುತ್ತಿದ್ದು
,
ಇದಕ್ಕಾಗಿ
ಸ್ಥಳಕ್ಕೆ
ಮೂರು
ಖಾಲಿ
ಟ್ಯಾಂಕರ್
ಗಳನ್ನು
ತರಿಸಲಾಗಿದೆ
.
ರಾಷ್ಟ್ರೀಯ
ಹೆದ್ದಾರಿಯಲ್ಲಿ ವಾಹನ
ಸಂಚಾರ
ಸ್ಥಗಿತಗೊಳಿಸಲಾಗಿದ್ದು
,
ಪೆರಿಯಶಾಂತಿ
ಹಾಗೂ
ಹಳೆಗೇಟು
ಬಳಿ
ವಾಹನಗಳನ್ನು
ತಡೆದು
ಬದಲಿ
ಮಾರ್ಗದಲ್ಲಿ
ಕಳುಹಿಸಲಾಗುತ್ತಿದೆ
.
ಸ್ಥಳದಲ್ಲಿ
ಅಗ್ನಿಶಾಮಕ
ದಳ
,
ಪೊಲೀಸರು
ಇದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ವಿದ್ಯುತ್ ಕಂಬಕ್ಕೆ ಟಾಟಾ ಯೇಸ್ ಢಿಕ್ಕಿ: ಆಮೇಲೆ ಏನಾಯ್ತು ಗೊತ್ತಾ?
ದೇವರ ದರ್ಶನಕ್ಕೆ ಬಂದ ಯಮಲೋಕ ಸೇರಿದ ಬಾಲಕ!
ರಾಶಿಗನುಗುಣವಾಗಿ ವಾಹನಗಳ ಬಣ್ಣವನ್ನು ಆಯ್ಕೆ ಮಾಡಿ
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ: ಮುಂದೇನಾಯ್ತು ಗೊತ್ತಾ?
ಫೆಂಗ್ ಶುಯಿ ಶಾಸ್ತ್ರದ ಪ್ರಕಾರ ವಾಹನ ಅಪಘಾತಕ್ಕೀಡಾಗುವುದನ್ನು ತಡೆಯಲು ಹೀಗೆ ಮಾಡಿ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಹಂಪಿ ಉತ್ಸವಕ್ಕಾಗಿ ಭಿಕ್ಷೆ ಬೇಡ್ತಿನಿ ಎಂದ ಶಾಸಕ
Show comments