Publish Date: Sat, 24 Jun 2023 (14:41 IST)
Updated Date: Sat, 24 Jun 2023 (09:29 IST)
ಬೆಂಗಳೂರಿನ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.ಕಳೆದ ವಾರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣ ಇವತ್ತು ಬಸ್ ಗಳೇ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಾಮೂಲಿ ದಿನಗಳಂತೇ ಖಾಲಿ ಖಾಲಿ ಬಸ್ ಗಳಿದೆ.ಒಂದೇ ವಾರಕ್ಕೆ ಮಹಿಳೆಯರ ಉತ್ಸಾಹ ಕಡಿಮೆಯಾಗಿದೆ.