Select Your Language

Notifications

webdunia
webdunia
webdunia
webdunia

ಪುಲಕೇಶಿನಗರದಲ್ಲಿ ಬಿ ಎಸ್ ಪಿ ಭರಾಟೆ

BSP strike in Pulakeshinagar
ಪುಲಕೇಶಿ ನಗರ ವಿಧಾನಸಬಾ ಕ್ಷೇತ್ರದ ಡಿಜೆ ಹಳ್ಳಿಯ ರೋಷನ್ ನಗರ ದಲ್ಲಿ ಅಖಂಡ ಶ್ರೀನಿವಾಸ್ ಪರವಾಗಿ ಕಾರ್ಯಕರ್ತರು ಹಾಗೂ ಬೆಂಬಲಿಗರು  ಮತಯಾಚನೆ ನಡೆಸಿದ್ರು. ಬಿಎಸ್ ಪಿ ಅಭ್ಯರ್ಥಿಯಾಗಿ ಈ  ಬಾರಿ ಸ್ಪರ್ಧೆ ಮಾಡುತ್ತಿರುವ ಅಖಂಡ ಶ್ರೀನಿವಾಸ್ ಅವರಿಗೆ ಅಮೂಲ್ಯವಾದ ಮತ ನೀಡಿ ಜಯಗಳಿಸಿ ಎಂದು ಮನವಿ ಮಾಡಿದ್ದಾರೆ. ಅಖಂಡ ಶ್ರೀನಿವಾಸ್ ಗೆಲುವು ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಅದ್ದೂರಿ ಪ್ರಚಾರ ನಡೆಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಕಮಾಲ್