Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ಗೆ ತುಘ್ಲಕ್ ರಾಜ ಎಂದ ಬಿಜೆಪಿ ಸಂಸದ

ತುಘ್ಲಕ್ ರಾಜ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಕಿಡಿಕಾರಿದ್ದಾರೆ.

ಕೇಜ್ರಿವಾಲ್ 21ನೇ ಶತಮಾನದ ತುಘ್ಲಕ್ ರಾಜ ಅಂತ ಬಿಜೆಪಿ ಸಂಸದ ಗೌತಮ ಗಂಭೀರ್ ಗಂಭೀರವಾಗಿಯೇ ಟೀಕೆ ಮಾಡಿದ್ದಾರೆ.

ದೆಹಲಿಯಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗಿವೆ. ಹೀಗಾಗಿ ಇದರ ಕ್ರೆಡಿಟ್ ಪಡೆಯಲು ಬಿಜೆಪಿ, ಆಪ್ ಸರಕಾರ ಯತ್ನ ಮುಂದುವರಿಸಿದ್ದು, ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಡ್ರಾಮಾ : ದೋಖಾ ಮಾಡುತ್ತಿದ್ದ ಕುಖ್ಯಾತರು ಅರೆಸ್ಟ್