Select Your Language

Notifications

webdunia
webdunia
webdunia
webdunia

ದೆಹಲಿ ಗದ್ದುಗೆ ಗುದ್ದಾಟ – ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ

ಆಪ್
ತೀವ್ರ ಕುತೂಹಲ ಕೆರಳಿಸಿರೋ ದೆಹಲಿ ಗದ್ದುಗೆ ಗುದ್ದಾಟ ಈ ಬಾರಿಯೂ ಆಮ್ ಆದ್ಮಿ ಪಾರ್ಟಿಗೆ ತೆಕ್ಕೆಗೆ ಬರಲಿದೆ.


ಹೀಗಂತ ಚುನಾವಣೋತ್ತರವಾಗಿ ನಡೆಸಿದ ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಕಂಡು ಬಂದಿದೆ.  

ಚುನಾವಣೆ ಪೂರ್ವದಲ್ಲಿ ನಡೆದ ಹಾಗೂ ಚುನಾವಣೆ ನಂತರ ನಡೆದ ಎರಡೂ ಸಮೀಕ್ಷೆಗಳಲ್ಲಿ ಆಪ್ ಬಹುಮತ ಪಡೆದುಕೊಂಡಿದೆ.

ಸಮೀಕ್ಷೆ ನಿಜವೇ ಆದಲ್ಲಿ ಅರವಿಂದ ಕೇಜ್ರಿವಾಲ್ ಹ್ಯಾಟ್ರಿಕ್ ಗೆಲುವು ದಾಖಲಿಸದಂತಾಗೋದ್ರಲ್ಲಿ ಡೌಟ್ ಇಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗಾಗಿ ಶ್ರಮಿಸಿದವರಿಗೆ ಮಾಡಿದ್ದೇನು?