Publish Date: Sun, 26 Feb 2023 (17:18 IST)
Updated Date: Sun, 26 Feb 2023 (17:35 IST)
ಬೆಂಗಳೂರಿನ ರಸ್ತೆ ರಸ್ತೆಯಲ್ಲೂ ಪೋಷ್ಟರಿ ಗಳದ್ದೇ ಹಾವಳಿಯಾಗಿದೆ.ಸರ್ಕಾರದ ಕಾರ್ಯಕ್ರಮ ಇನ್ನು ಮುಗಿದೇ ಇಲ್ಲ.ಅಷ್ಟು ಬೇಗ ಪೋಷ್ಟರ್ ಗಳು ಚಲ್ಲಾಪಿಲ್ಲಿಯಾಗಿದೆ.25 ನೇ ತಾರಿಖೀನ ಬೃಹತ್ ಉಚಿತ ತಪಾಸನೆ ಕಾರ್ಯಕ್ರಮದ ಪೋಸ್ಟರ್ ರಸ್ತೆ ಬದಿಯಲ್ಲಿ, ಪಾದಚಾರಿ ಮಾರ್ಗದಲ್ಲಿ ಬಿದ್ದಿದೆ