Webdunia - Bharat's app for daily news and videos

Install App

ಕ್ವಾರಂಟೈನ್ ನಲ್ಲಿರುವ ಬಿಹಾರಿಗಳ ಬೇಡಿಕೆಗೆ ಬಿಬಿಎಂಪಿ ಶಾಕ್

Webdunia
ಮಂಗಳವಾರ, 28 ಏಪ್ರಿಲ್ 2020 (09:43 IST)
Normal 0 false false false EN-US X-NONE X-NONE

ಬೆಂಗಳೂರು : ಕ್ವಾರಂಟೈನ್ ನಲ್ಲಿರುವ ಬಿಹಾರಿಗಳು ಹಲವು ಬೇಡಿಕೆಗಳನ್ನು ಇಡುತ್ತಿದ್ದು, ಅವರು ಇಟ್ಟಿರೋ ಹೈ ಪೈ ಬೇಡಿಕೆಗಳಿಗೆ ಬಿಬಿಎಂಪಿ ಶಾಕ್ ಆಗಿದೆ.

 

ಕೊರೊನಾ ಸೋಂಕು ಹಿನ್ನಲೆ ಬಿಹಾರಿಗಳನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಆದರೆ  ಅವರು ಬ್ರ್ಯಾಂಡೆಡ್ ಬಟ್ಟೆ, ಮೊಟ್ಟೆ, ಸ್ವೀಟ್, ಗೋಬಿ, ಚಿಪ್, ರೋಟಿ ಕರಿ, ಬಾಳೆಹಣ್ಣು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಇಡುತ್ತಿದ್ದಾರೆ. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

 

ಆದರೆ ಈಗ ಮತ್ತೆ ಬಿರಿಯಾನಿ ನೀಡುವಂತೆ ಹಾಗೂ ಗುಟ್ಕಾ, ಸಿಗರೇಟಿಗೆ ಬೇಡಿಕೆ ಇಟ್ಟಿದ್ದು ಮಾತ್ರವಲ್ಲ ಹೊರಗಿನವರಿಗೆ ಕಾಲ್ ಮಾಡಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಗುಟ್ಕಾ, ಸಿಗರೇಟ್ ತರಿಸಿಕೊಂಡು ಬಳಸುತ್ತಿದ್ದಾರೆ ಎನ್ನಲಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಗಳ ಶಿಕ್ಷಣಕ್ಕಾಗಿ ಬರಿಗಾಲಿನಲ್ಲಿ ಮ್ಯಾರಥಾನ್‌ನಲ್ಲಿ ಓಡಿದ ತಾಯಿ, ಮುಂದೇ ನಡೆದಿದ್ದು ಇತಿಹಾಸ, Video

Karnataka Weather: ರಾಜ್ಯದ ಹವಾಮಾನದಲ್ಲಿ ಇಂದಿನಿಂದ ಮಹತ್ವದ ಬದಲಾವಣೆ

ಮಹಿಳಾ ಕಾನ್ಸ್ ಟೇಬಲ್ ಜೊತೆ ಪತಿ ರೊಮ್ಯಾನ್ಸ್: ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ Video

ಅಮ್ಮ ನಿಜಕ್ಕೂ ಮಕ್ಕಳ ಪಾಲಿನ ದೇವರು… ಮಗಳ ವಿದ್ಯಾಭ್ಯಾಸಕ್ಕಾಗಿ ವಯಸ್ಸೂ ಲೆಕ್ಕಿಸದೇ ಈ ತಾಯಿ ಮಾಡಿದ ಕೆಲಸ ನೋಡಿ Video

3 ರೂ ನಾನು ಕಡಿಮೆ ಕೊಟ್ರೆ ನೀವು ಒಪ್ಪಿಕೊಳ್ತೀರಾ.. 7 ರೂ ಟಿಕೆಟ್ ಗೆ 10 ರೂ ತಗೊಂಡ ಕಂಡಕ್ಟರ್ ಗೆ ಮಹಿಳೆ ಕ್ಲಾಸ್ Video

ಮುಂದಿನ ಸುದ್ದಿ
Show comments