Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೌಂದರ್ಯಕ್ಕೆ ಬಹಳ ಉಪಯೋಗಿ ಕೊಬ್ಬರಿ ಎಣ್ಣೆ

ಸೌಂದರ್ಯಕ್ಕೆ ಬಹಳ ಉಪಯೋಗಿ ಕೊಬ್ಬರಿ ಎಣ್ಣೆ
ಬೆಂಗಳೂರು , ಮಂಗಳವಾರ, 28 ಏಪ್ರಿಲ್ 2020 (09:37 IST)

ಬೆಂಗಳೂರು : ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಷ್ಟೇ ನಮ್ಮ ಸೌಂದರ್ಯ ವೃದ್ಧಿಸಿಕೊಳ್ಳು ಕೂಡ ಸಹಕಾರಿಯಾಗಿದೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

 

*ಕೊಬ್ಬರಿ ಎಣ್ಣೆ ಜೊತೆಗೆ ಅರಿಶಿನ ಮತ್ತು ತೆಂಗಿನಕಾಯಿ ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.
 

*ಪ್ರತಿದಿನ ಬಿಸಿಲಿಗೆ ಹೋಗುವ ಮುನ್ನ ಕೈ ಕಾಲು ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿದರೆ ಸನ್ ಬರ್ನ್ ನಿಂದ ಮುಕ್ತಿ ಹೊಂದಬಹುದು.
 

*ಮೇಕಪ್ ತೆಗೆಯಲು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ಚರ್ಮಕ್ಕೆ ಹಾನಿಯಾಗುವುದಿಲ್ಲ.
 

* ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡಿದರೆ ಚರ್ಮ ಮೃದುವಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅನ್ನ ಹೆಚ್ಚು ತಿಂದರೆ ತೂಕ ಹೆಚ್ಚಾಗುವುದೇ?