Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೇಸಿಗೆಯಲ್ಲಿ ಕಳೆಗುಂದಿದ ಮುಖದ ಕಾಂತಿ ಹೆಚ್ಚಿಸಲು ಈ ಹೂವಿನ ಫೇಸ್ ಪ್ಯಾಕ್ ಹಚ್ಚಿ

ಬೇಸಿಗೆಯಲ್ಲಿ ಕಳೆಗುಂದಿದ ಮುಖದ ಕಾಂತಿ ಹೆಚ್ಚಿಸಲು ಈ ಹೂವಿನ ಫೇಸ್ ಪ್ಯಾಕ್ ಹಚ್ಚಿ
ಬೆಂಗಳೂರು , ಸೋಮವಾರ, 27 ಏಪ್ರಿಲ್ 2020 (08:29 IST)
ಬೆಂಗಳೂರು : ಹೆಣ್ಣು ಮಕ್ಕಳು ಹೂಗಳನ್ನ ಮುಡಿದರೆ ಸುಂದರ್ವಾಗಿ ಕಾಣುತ್ತಾರೆ ನಿಜ. ಅದೇರೀತಿ ಈ ಹೂವಿನಿಂದ ಬೇಸಿಗೆಯಲ್ಲಿ ಕಳೆಗುಂದಿದ ಅವರ  ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.


*ದಾಸವಾಳ ಹೂವನ್ನು ಮೊಸರಿನ ಜೊತೆಗೆ ಮಿಕ್ಸ್ ಮಾಡಿ ಅದಕ್ಕೆ 4-5 ಹನಿ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆದರೆ ಬೇಸಿಗೆಯಲ್ಲಿ  ಕಳೆಗುಂದಿದ ಮುಖದ ಕಾಂತಿ ಹೆಚ್ಚುತ್ತದೆ.


*ಗುಲಾಬಿ ಹೂವಿನ ದಳಗಳನ್ನು ½ ಗಂಟೆ ನೀರಿನಲ್ಲಿ ನೆನೆಸಿ ಬಳಿಕ ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ರುಬ್ಬಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ½ ಗಂಟೆ ಬಿಟ್ಟು ತೊಳೆದರೆ ಮುಖದ ಸೌಂದರ್ಯ ಹೆಚ್ಚುತ್ತದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಲಿಚಿ ಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ?