Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡ್ಯಾನ್ಸ್ ಬಾರ್ ಮೇಲೆ ದಾಳಿ: 74 ಯುವತಿಯರ ರಕ್ಷಣೆ ಮಾಡಿದ ಸಿಸಿಬಿ

ಡ್ಯಾನ್ಸ್ ಬಾರ್ ಮೇಲೆ ದಾಳಿ: 74 ಯುವತಿಯರ ರಕ್ಷಣೆ ಮಾಡಿದ ಸಿಸಿಬಿ
ಬೆಂಗಳೂರು , ಶನಿವಾರ, 29 ಜೂನ್ 2019 (18:38 IST)
ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿದ ಸಿಸಿಬಿ ಯುವತಿಯರನ್ನು ರಕ್ಷಣೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಡ್ಯಾನ್ಸ್ ಬಾರ್ ನಲ್ಲಿ ಸಿಸಿಬಿ ನಡೆಸಿದ ದಾಳಿ ವೇಳೆ 74 ಮಹಿಳೆಯರನ್ನು ರಕ್ಷಣೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ಐವರು ಆರೋಪಿಗಳ ಬಂಧನ ಮಾಡಲಾಗಿದೆ.

ಡ್ಯಾನ್ಸ್ ಬಾರ್  ಮ್ಯಾನೇಜರ್ ದಿನೇಶ್, ದಿನೇಶ್ ಕುಮಾರ್, ರಿಯಾಜುದ್ದೀನ್,  ಪ್ರಕಾಶ್ ದತ್, ಹೆಗ್ಯಾರಾಜ್ ಬಂಧಿತರಾಗಿದ್ದಾರೆ.
ಬಂಧಿತರಿಂದ ಒಂದು ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.

ದೊಮ್ಮಲೂರು ರಿಂಗ್ ರಸ್ತೆಯ ಚೆಪ್ ಇನ್ ರಿಜೆನ್ಸಿ ಬಾರ್ ಮೇಲೆ ದಾಳಿ ನಡೆದಿದೆ.

ಕಾನೂನು ಬಾಹಿರವಾಗಿ ಮಹಿಳೆಯರನ್ನು ಅಶ್ಲೀಲ ಡ್ಯಾನ್ಸ್ ಮಾಡಿಸುತ್ತಿದ್ದರು ಬಾರ್ ನಲ್ಲಿ. ಈ ಹಿನ್ನಲೆಯಲ್ಲಿ‌ ಸಿಸಿಬಿಯಿಂದ ದಾಳಿ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೀಟರ್ ಬಡ್ಡಿ ದಂಧೆಕೋರರಿಗೆ ಬಿಗ್ ಶಾಕ್