Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅರ್ಧಕುಂಭ ಮೇಳದಲ್ಲಿ ಸೇನಾ ಯೋಧರು ಭದ್ರತೆ ಒದಗಿಸುತ್ತಾರೆ. ಆದರೆ ಈ ಬಾರಿ ಇನ್ನೂ ಹೆಚ್ಚಿನ ಭದ್ರತೆಯನ್ನು ಸೇನೆ ನೀಡಲಿದೆ.
ಜನೇವರಿಯಲ್ಲಿ ನಡೆಯಲಿರುವ ಅರ್ಧ ಕುಂಭ ಮೇಳದಲ್ಲಿ ಸೇನಾ ಯೋಧರು ಭದ್ರತೆಯನ್ನು ಒದಗಿಸುತ್ತಿದ್ದಾರೆ. ಆದರೆ ಈ ಬಾರಿ ಉಗ್ರರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಅರ್ಧ ಕುಂಭ ಮೇಳಕ್ಕೆ ವ್ಯಾಪಕ ಸೇನಾ ಭದ್ರತೆ ಒದಗಿಸಲಾಗಿದೆ.
ವಿಶ್ವದಲ್ಲಿಯೇ ಅತೀ ದೊಡ್ಡ ಕುಂಭ ಮೇಳ ದೇಶದಲ್ಲಿ ನಡೆಯಲಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೇನಾ ಪಡೆ ಯೋಧರು ಭದ್ರತೆಯನ್ನು ಒದಗಿಸಲಿದ್ದಾರೆ.