Daily Horoscope
✕

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ!

Webdunia
ಶುಕ್ರವಾರ, 21 ಅಕ್ಟೋಬರ್ 2022 (09:30 IST)
Photo Courtesy: Twitter
ಹೈದರಾಬಾದ್: ಕಾಂತಾರ ಸಿನಿಮಾ ತೆಲುಗು ಹಂಚಿಕೆ ಹಕ್ಕು ಪಡೆದುಕೊಂಡ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಸಂಸ್ಥೆಗೆ ಭಾರೀ ಲಾಭವಾಗಿದೆ.

ಕಾಂತಾರ ತೆಲುಗಿನಲ್ಲಿ ಭಾರೀ ಸದ್ದು ಮಾಡಿದ್ದು, ಗಳಿಕೆಯಲ್ಲೂ ಸಾಧನೆ ಮಾಡಿದೆ. ಇದರಿಂದ ಅಲ್ಲು ಅರವಿಂದ್ ಗೆ ಭಾರೀ ಲಾಭವಾಗಿದೆ. ಇದೇ ಖುಷಿಯಲ್ಲಿ ಅಲ್ಲು ಅರವಿಂದ್ ರಿಷಬ್ ಶೆಟ್ಟಿಗೆ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡುವಂತೆ ಕೇಳಿಕೊಂಡಿದ್ದಾರಂತೆ.

ಇದಕ್ಕೆ ರಿಷಬ್ ಕೂಡಾ ಒಪ್ಪಿದ್ದಾರೆ ಎಂದು ಸ್ವತಃ ಅಲ್ಲು ಅರವಿಂದ್ ಹೇಳಿಕೊಂಡಿದ್ದಾರೆ. ಹೀಗಾಗಿ ರಿಷಬ್ ಮುಂದೆ ತೆಲುಗಿಗೆ ಹಾರಲಿರುವುದು ಪಕ್ಕಾ.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಸೌಂದರ್ಯ ಶೆಟ್ಟಿ ಮಹಾ ಮೋಸವನ್ನು ಬಯಲಿಗೆಳೆದ್ರಾ ಕಿಚ್ಚ ಸುದೀಪ್: ಗಗನ್ ಗೆ ಹೀಗೆ ಮಾಡಿದ್ರಾ Video

BBK13: ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಈ ಇಬ್ಬರಿಗೆ ರುಬ್ಬೋದು ಗ್ಯಾರಂಟಿ

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ: ಅಪ್ಪು ಸಮಾದಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ, ಕಣ್ಣೀರಿಟ್ಟ ಅಶ್ವಿನಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮಹತ್ವದ ಬೆಳವಣಿಗೆ: ಪ್ರತ್ಯಕ್ಷ ಸಾಕ್ಷಿ ಪುನೀತ್ ಕೊಟ್ಟ ಟ್ವಿಸ್ಟ್ ಏನು

ಧನ್ವೀರ್ ಗೆ ಜೈಲಿನಿಂದ ವಾರ್ನಿಂಗ್ ಕೊಡಲು ಹೋಗಿ ಬೇಡದ ರಗಳೆ ಮೈಮೇಲೆಳೆದುಕೊಂಡರಾ ದರ್ಶನ್

ಮುಂದಿನ ಸುದ್ದಿ
Show comments