ಹೌದು. ನಟಿ ರಾಗಿಣಿ ಅವರು ಕೈ ತುಂಬಾ ಮೆಹಂದಿ ಹಾಕಿಕೊಂಡು ಮದುವೆಗಾಗಿ ತಯಾರಿ ಮಾಡಿಕೊಂಡಿದ್ದಾರೆ. ಅಂದಮಾತ್ರಕ್ಕೆ ಮದುವೆ ಅವರದಲ್ಲ ಬದಲಾಗಿ ಅವರ ಆಪ್ತ ಸ್ನೇಹಿತ ಮೆಹೆಕ್ ಅವರದ್ದು. ಈಗ ಅವರು ಗೆಳೆಯನ ಮದುವೆ ಸಂಭ್ರಮದಲ್ಲಿ ಬ್ಯುಸಿ ಆಗಿದ್ದಾರೆ.
ಬ್ಯುಸಿ ಶೆಡ್ಯೂಲ್ ನಲ್ಲೂ ನಟಿ ರಾಗಿಣಿ ಬಿಡುವು ಮಾಡಿಕೊಂಡು ಹಿಮಾಚಲ್ ಪ್ರದೇಶದಲ್ಲಿ ನಡೆಯುತ್ತಿದ್ದ ಅವರ ಸ್ನೇಹಿತನ ಮದುಗೆ ವಾರಕ್ಕೂ ಮುಂಚೆಯೇ ಪ್ರಯಾಣ ಬೆಳೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ