Select Your Language

Notifications

webdunia
webdunia
webdunia
webdunia

‘ಶ್ರೀವಲ್ಲಿ’ ರಶ್ಮಿಕಾ ಕೊಟ್ಟರು ಮತ್ತೊಂದು ಸರ್ಪೈಸ್

ಪುಷ್ಪ
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ‘ಪುಷ್ಪ’ ಸಿನಿಮಾ ತಂಡ ಮೊನ್ನೆಯಷ್ಟೇ ರಿಲೀಸ್ ದಿನಾಂಕ ಘೋಷಿಸಿ ಎಲ್ಲರಿಗೆ ಸರ್ಪೈಸ್ ಕೊಟ್ಟಿತ್ತು. ಇದೀಗ ಎರಡನೇ ಸರ್ಪೈಸ್ ನೀಡುತ್ತಿದೆ.


ಪುಷ್ಪ ಸಿನಿಮಾದ ಹಾಡೊಂದು ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತಿದೆ. ಈ ಹಾಡು ನಾಯಕಿ ಶ್ರೀವಲ್ಲಿ ಅರ್ಥಾತ್ ರಶ್ಮಿಕಾ ಮಂದಣ್ಣ ಸುತ್ತ ಚಿತ್ರೀಕರಿಸಲಾಗಿದೆ.

ದೇವಿ ಪ್ರಸಾದ್ ಸಂಗೀತ ಸಂಯೋಜಿಸಿರುವ ಹಾಡು ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರಲಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಪುಷ್ಪ ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ ದಾಖಲೆಯ ವೀಕ್ಷಣೆ ಕಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿದ್ದ ಆರ್ಯನ್: ಬಾಲಿವುಡ್ ಮಂದಿ ಬ್ಯಾಟಿಂಗ್