Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಹೆಸರು ಬದಲಿಸಿಕೊಂಡ ಸಮಂತಾ

ಸಮಂತಾ ಋತು ಪ್ರಭು
ಹೈದರಾಬಾದ್: ನಾಗಚೈತನ್ಯ ಜೊತೆಗೆ ವಿಚ್ಛೇದನದ ಬಳಿಕ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಎರಡನೇ ಬಾರಿಗೆ ಹೆಸರು ಬದಲಾಯಿಸಿಕೊಂಡಿದ್ದಾರೆ.


ಇದಕ್ಕೂ ಮೊದಲು ಸಮಂತಾ ನಾಗಚೈತನ್ಯರಿಂದ ಬೇರಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ‘ಎಸ್’ ಎಂಬ ಪ್ರೊಫೈಲ್ ನೇಮ್ ಹಾಕಿಕೊಂಡಿದ್ದರು. ಇದರಿಂದ ದಂಪತಿ ನಡುವೆ ಬ್ರೇಕಪ್ ಗುಮಾನಿ ಹರಡಿತ್ತು.

ಇದೀಗ ಸಮಂತಾ ಹಾಗೂ ನಾಗ ಇಬ್ಬರೂ ಅಧಿಕೃತವಾಗಿ ತಾವು ಬೇರಾದ ಸುದ್ದಿ ಪ್ರಕಟಿಸಿದ್ದಾರೆ. ಇದಾದ ಬಳಿಕ ಸಮಂತಾ ಮತ್ತೆ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಎಸ್ ಬದಲಿಗೆ ಸಮಂತಾ ಋತು ಪ್ರಭು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನವೇ ರಚಿತಾ ರಾಮ್ ಗೆ ಸರ್ಪೈಸ್ ಕೊಟ್ಟ ನಟಿ ರಮ್ಯಾ