Webdunia - Bharat's app for daily news and videos

Install App

ಥಿಯೇಟರ್ ನಲ್ಲಿ ಇಂದಿನಿಂದ ಘೋಸ್ಟ್, ಲಿಯೋ ಅಬ್ಬರ

Webdunia
ಗುರುವಾರ, 19 ಅಕ್ಟೋಬರ್ 2023 (09:20 IST)
ಬೆಂಗಳೂರು: ಸಿನಿ ಪ್ರೇಕ್ಷಕರಿಗೆ ಇಂದು ಎರಡು ಸ್ಟಾರ್ ಸಿನಿಮಾಗಳ ಬಿಡುಗಡೆಯ ಖುಷಿ. ಕನ್ನಡದ ಘೋಸ್ಟ್ ಮತ್ತು ತಮಿಳಿನ ಲಿಯೋ ಸಿನಿಮಾ ಇಂದು ಬಿಡುಗಡೆಯಾಗಿದೆ.

ಎರಡೂ ಸಿನಿಮಾಗಳೂ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳ ಪೈಕಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

ಈಗಾಗಲೇ ಅಡ್ವಾನ್ಸ್ ಬುಕಿಂಗ್ ನಲ್ಲಿ ಲಿಯೋ ಸಿನಿಮಾ ಮುಂದಿದೆ. ಹೀಗಾಗಿ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ವಿಜಯ್ ಸಿನಿಮಾ ಘೋಸ್ಟ್ ಸಿನಿಮಾವನ್ನು ಹಿಂದಿಕ್ಕಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಹಾಗಿದ್ದರೂ ಜೈಲರ್ ಸಿನಿಮಾ ಬಳಿಕ ಶಿವಣ್ಣನಿಗೆ ಪರಭಾಷೆಗಳಲ್ಲೂ ಅಭಿಮಾನಿಗಳು ಹೆಚ್ಚಾಗಿದ್ದು, ಘೋಸ್ಟ್ ನೋಡಲು ಜನ ಥಿಯೇಟರ್ ಗೆ ಬರಬಹುದು ಎಂಬ ವಿಶ್ವಾಸವಿದೆ. ಎರಡೂ ಮಾಸ್ ಸಿನಿಮಾಗಳ ಥಿಯೇಟರ್ ಕದನಕ್ಕೆ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video, ಅಪರೂಪದ ಲಾರ್ ಗಿಬ್ಬನ್ ಪ್ರಾಣಿ ಜತೆಗಿನ ನಟ ವಿಕ್ರಮ್ ವಿಡಿಯೋ ವೈರಲ್ ಬೆನ್ನಲ್ಲೇ ಅರಣ್ಯ ಇಲಾಖೆ ಎಂಟ್ರಿ

ಮತದಾರರ ಪಟ್ಟಿಯಿಂದ ನನ್ನ ಹೆಸರು ಅಳಿಸಲಾಗಿದೆ ಎಂಬ ಪ್ರಕಾಶ್ ರಾಜ್ ಗೆ ನಿಜವೇನೆಂದು ತಿಳಿಸಿ ಹೇಳಿದ ಚುನಾವಣಾ ಆಯೋಗ

ಡಿ ಬಾಸ್ ಟಾರ್ಗೆಟ್ ಆಗುತ್ತಿದ್ದಾರೆಯೇ, ದರ್ಶನ್ ಅಭಿಮಾನಿಗಳ ಆರೋಪವೇನು

ಸೊಂಟದ ಪೆಟ್ಟಿನಿಂದಾಗಿ ಬೆಡ್‌ರೆಸ್ಟ್‌ನಲ್ಲಿರುವ ರಶ್ಮಿಕಾ ಆರೋಗ್ಯದಲ್ಲಿ ಬಗ್ಗೆ ಬಿಗ್ ಅಪ್ಡೇಟ್‌

ಕೇರಳದ ಖ್ಯಾತ ಅಖಿಲ್‌ ಎನ್‌ಆರ್‌ಡಿ ಬದುಕಲ್ಲಿ ಬಿರುಗಾಳಿ, ಲವರ್ ಜತೆ ರಾತೋರಾತ್ರಿ ಓಡಿ ಹೋದ ಪತ್ನಿ, Video

ಮುಂದಿನ ಸುದ್ದಿ
Show comments