ಪುನೀತ್ ನಮನ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್

Webdunia
ಶನಿವಾರ, 6 ನವೆಂಬರ್ 2021 (09:08 IST)
ಬೆಂಗಳೂರು: ನವಂಬರ್ 16 ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ‘ಪುನೀತ್ ನಮನ’ ಕಾರ್ಯಕ್ರಮಕ್ಕೆ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಆಗಮಿಸಲಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾ ರಂಗದ ದಿಗ್ಗಜರಿಗೆ ಆಹ್ವಾನ ನೀಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಭಾಗವಹಿಸುವುದು ಈಗ ಬಹುತೇಕ ಕನ್ ಫರ್ಮ್ ಆಗಿದೆ. ಇವರಲ್ಲದೆ ಇನ್ನಷ್ಟು ಘಟಾನುಘಟಿ ಕಲಾವಿದರು ಆಗಮಿಸುವ ನಿರೀಕ್ಷೆಯಿದೆ. ಕೊರೋನಾ ಕಾರಣದಿಂದ ಗಣ‍್ಯರು, ಅಪ್ಪು ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇಂಟ್ರೆಸ್ಟ್ ಇಲ್ಲ ಅಂದ್ರೂ ಹುಡುಗನ ಬೆನ್ನು ಬಿದ್ದು ಸೆಲ್ಫೀ ತೆಗೆಸಿಕೊಂಡ್ರಾ ಶ್ರೀಲೀಲಾ: ವೈರಲ್ ಆಯ್ತು

ರಜನಿಕಾಂತ್ ಬಹುನಿರೀಕ್ಷಿತ 173ನೇ ಸಿನಿಮಾಗೆ ಹೆಸರು ಫಿಕ್ಸ್: ವಿಭಿನ್ನ ಗೆಟಪ್‌ನಲ್ಲಿ ಸೂಪರ್‌ ಸ್ಟಾರ್‌

ನವಿಲು ಗರಿ ಬಳಸಿ ಕೇಸ್ ಬಿದ್ದ ಬೆನ್ನಲ್ಲೇ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಕಿಶನ್ ಬಿಳಗಲಿ, Video

ವಿಜಯ್‌ಗೆ ವಿಶ್‌ ಮಾಡಲಿಲ್ಲ ಎಂಬ ಊಹಾ ಪೋಹಕ್ಕೆ ಕೊನೆಗೂ ಬ್ರೇಕ್ ಕೊಟ್ಟ ತ್ರಿಷಾ, ಸಿಎಂ ಜತೆಗಿನ ವಿಶೇಷ ಫೋಟೊಹಂಚಿಕೊಂಡ ನಟಿ

ಹೇ ನವಿಲೇ ಎಂದು ಡ್ಯಾನ್ಸ್‌ ಮಾಡಲು ಹೋಗಿ ಕೇಸ್ ಹಾಕಿಸಿಕೊಂಡ ನಿವೇದಿತಾ ಗೌಡ, ಕಿಶನ್ ಬಿಳಗಲಿ

ಮುಂದಿನ ಸುದ್ದಿ
Show comments