ಐಪಿಎಲ್ 13: ಮೊದಲ ಪಂದ್ಯವನ್ನು ವೀಕ್ಷಿಸಿದವರು ಎಷ್ಟು ಮಂದಿ ಗೊತ್ತಾ?!

Webdunia
ಬುಧವಾರ, 23 ಸೆಪ್ಟಂಬರ್ 2020 (09:45 IST)
ದುಬೈ: ಬಹಳ ದಿನಗಳ ನಂತರ ಕ್ರಿಕೆಟ್ ನೋಡಿದ ಖುಷಿ ಅಭಿಮಾನಿಗಳಲ್ಲಿ ಎಷ್ಟಿತ್ತೆಂಬುದಕ್ಕೆ ಐಪಿಎಲ್ 13 ರ ಮೊದಲ ಪಂದ್ಯವೇ ಸಾಕ್ಷಿ.


ಈ ಪಂದ್ಯವನ್ನು ದಾಖಲೆ ಪ್ರಮಾಣದಲ್ಲಿ ಜನರು ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯವನ್ನು 20 ಕೋಟಿ ಜನ ಟಿವಿ ಮೂಲಕ ನೋಡಿದ್ದಾರೆ ಎಂದು ಬಾರ್ಕ್ ವರದಿ ಉಲ್ಲೇಖಿಸಿ ಜಯ್ ಶಾ ಹೇಳಿದ್ದಾರೆ. ಇದು ಯಾವುದೇ ದೇಶದ ಯಾವುದೇ ಕ್ರೀಡಾ ಲೀಗ್ ನ ಆರಂಭಿಕ ಪಂದ್ಯದ ವೀಕ್ಷಣೆಯ ದಾಖಲೆಯಾಗಿದೆ ಎಂದು ಜಯ್ ಶಾ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs AUSW: ಆಸ್ಟ್ರೇಲಿಯಾ ನೆಲದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆಯ ಐತಿಹಾಸಿಕ ಗೆಲುವು

INDW vs AUSW: ಆಸ್ಟ್ರೇಲಿಯಾ ಗೆಲುವಿಗೆ 177 ರನ್ ಗಳ ಗುರಿ ನೀಡಿದ ಭಾರತ ತಂಡ

ಸಿಕ್ಕರೆ ವರುಣ್ ಚಕ್ರವರ್ತಿ ಹೆಂಡತಿಯ ಗುಣವಿರುವ ಹುಡುಗಿ ಸಿಗಬೇಕೆಂದ ಹುಡುಗರು, ಯಾಕೆ ಗೊತ್ತಾ

INDWvsAUSW: ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್ ಪ್ರೀತ್ ಕೌರ್ ಪಡೆ

ರಣಜಿ ಟ್ರೋಫಿ ಫೈನಲ್ ಬೆಂಗಳೂರಿನಲ್ಲಿ ಯಾಕಿಲ್ಲ: ಹುಬ್ಬಳ್ಳಿಯಲ್ಲಿ ಫೈನಲ್ ಯಾವಾಗ ಇಲ್ಲಿದೆ ಡೀಟೈಲ್ಸ್

ಮುಂದಿನ ಸುದ್ದಿ
Show comments