ಐಪಿಎಲ್ 13: ಕೋಲ್ಕೊತ್ತಾ ಮುಂದಿನ ಹಾದಿಗೆ ಮುಳ್ಳಾದ ಚೆನ್ನೈ

Webdunia
ಶುಕ್ರವಾರ, 30 ಅಕ್ಟೋಬರ್ 2020 (09:02 IST)
ದುಬೈ: ಐಪಿಎಲ್ 13 ರಲ್ಲಿ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗುವ ಕೋಲ್ಕೊತ್ತಾ ನೈಟ್ ರೈಡರ್ಸ್ ಕನಸಿಗೆ ಚೆನ್ನೈ ಸೂಪರ್ ಕಿಂಗ್ಸ್ ಮುಳ್ಳಾಗಿದೆ.


ಕೆಕೆಆರ್ ನ್ನು 6 ವಿಕೆಟ್ ಗಳಿಂದ ಸೋಲಿಸಿದ ಚೆನ್ನೈ ಔಪಚಾರಿಕ ಪಂದ್ಯದಲ್ಲಿ ಮಿಂಚಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಕೆಕೆಆರ್ ಪರ ನಿತೀಶ್ ರಾಣಾ 87 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ಭರ್ತಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳೊಂದಿಗೆ ಗುರಿ ಮುಟ್ಟಿತು. ಋತುರಾಜ್ ಗಾಯಕ್ ವಾಡ್ 72, ಅಂಬಟಿ ರಾಯುಡು 38 ರನ್ ಗಳಿಸಿದರು. ಈ ಗೆಲುವು ಚೆನ್ನೈ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಆದರೆ ಅಂಕಪಟ್ಟಿಯಲ್ಲಿ ಮೇಲೇರಿ ಪ್ಲೇ ಆಫ್ ಗೆ ಪೈಪೋಟಿ ನಡೆಸುವ ಕೆಕೆಆರ್ ಕನಸಿಗೆ ತಣ್ಣೀರೆರಚಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Funny Video: ಏನಲೋ.. ಹಿಡಿಯಕ್ಕಾಗಲ್ವಾ...: ಅಪರೂಪಕ್ಕೆ ಬೌಲಿಂಗ್ ಮಾಡಿ ಮಯಾಂಕ್ ಅಗರ್ವಾಲ್ ಗೆ ಬೈದ ಕೆಎಲ್ ರಾಹುಲ್

Ranji Trophy Final: ಮೊದಲ ಬಾರಿಗೆ ರಣಜಿ ಗೆದ್ದ ಜಮ್ಮು ಕಾಶ್ಮೀರ: ಕರ್ನಾಟಕಕ್ಕೆ ನಿರಾಸೆ

ತಂದೆಯನ್ನು ಕಳೆದುಕೊಂಡ ನೋವಿನಲ್ಲೇ ನಿರ್ಣಾಯಕ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿರುವ ರಿಂಕು ಸಿಂಗ್‌

IPL 2026: 19ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ: ಉದ್ಘಾಟನೆ, ಫೈನಲ್‌ ಪಂದ್ಯಗಳ ಮಾಹಿತಿ ಇಲ್ಲಿದೆ

T20 WC: ಟೀಂ ಇಂಡಿಯಾ ಸೆಮಿಫೈನಲ್ ಗೆ ತಲುಪಲು ನಾಳೆಯ ಪಂದ್ಯದಲ್ಲಿ ಈ ರೀತಿ ಮಾಡಬೇಕು

ಮುಂದಿನ ಸುದ್ದಿ
Show comments